
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್ ಗೆ ಅಭಿನಂದನೆ ಸಲ್ಲಿಸಿದರು.
ಇದರ ಜೊತೆ ಬಿಟ್ಟು ಹೋಗಿರೋ ಕೆಲ ವರ್ಗಗಳಿಗು ಅದಷ್ಟು ಬೇಗ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯ ಮಾಡಲಾಯಿತು ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಅಂತ ಹೇಳಿದರು
ಸರ್ಕಾರದ ಕಾರ್ಯಕ್ರಮ ಗಳು ಮನೆ ಮನೆಗು ಮುಟ್ಟುವಂತೆ ಮಾಡುವ ಜವಬ್ದಾರಿ ನಿಮ್ಮ ಮೇಲೆ ಇದೆ ಅಂತ ಮಾನ್ಯ ಮುಖ್ಯಮಂತ್ರಿ ಗಳು ಹೇಳಿದರು
ವೀಡಿಯೋ ಕಾನ್ಫರೆನ್ಸ್ ನಲ್ಲಿ ವ್ಯಕ್ಯವಾದ ಅಭಿಪ್ರಾಯಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಅಂತ ಹೇಳಿದರು
ಜಿಲ್ಲಾವಾರು ಕೋವಿಡ್ ನಿಯಂತ್ರಣ ದಲ್ಲಿ ಏನಾದರು ತೊಂದರೆ ಅದರೆ ಕೂಡಲೇ ಕರೆ ಮಾಡುವಂತೆ ತಿಳಿಸಿದರು
City Today News
(citytoday.media)
9341997936