*ವಿಶ್ವ ದಾದಿಯರ ದಿನ* ಶುಭಾಶಯಗಳು, ಒತ್ತಡದ ಮಧ್ಯೆಯೂ ನಿಷ್ಕಲ್ಮಷವಾಗಿ ಸೇವೆ ಸಲ್ಲಿಸುವ ದಾದಿಯರಿಗೆ ಬೆನ್ನೆಲುಬಾಗಿ ನಿಲ್ಲೋಣ.

ವಿಶ್ವ ದಾದಿಯರ ದಿನದ ಶುಭಾಶಯಗಳು

ಕೊರೋನಾ ಸೋಂಕಿನ ಬಿಕ್ಕಟ್ಟು ವಿಶ್ವವ್ಯಾಪಿಯಾಗಿರುವ ಈ ಸಂದರ್ಭದಲ್ಲಿ
ಸೇವಾ ಮನೋಭಾವ ಎಂದರೇನು ಎಂಬ ಅರಿವು ಮೂಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ಇಂದು.

ಆರೋಗ್ಯ ರಕ್ಷಕಿಯರಾದ ದಾದಿಗಳನ್ನು ಫ್ಲಾರೆನ್ಸ್ ನೈಟಿಂಗೇಲ್ ಅವರ
ಜನ್ಮ ದ್ವಿಶತಮಾನೋತ್ಸವದ ಈ ದಿನ ಸ್ಮರಿಸಲೇಬೇಕು.

ಮಾನವೀಯ ಅನುಕಂಪ, ಸೇವಾ ಮನೋಭಾವದ ಹಾದಿಯಲ್ಲಿ ದೇವರನ್ನು ಕಾಣುವ, ಮಾನವ ಕುಲವನ್ನು ಸಲಹುತ್ತಿರುವ, ಕೊರೋನಾ ವಿಪ್ಲವದ ಸಮಯದಲ್ಲೂ ತನ್ನ ಜೀವದ ಹಂಗನ್ನು ತೊರೆದು ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೂ ಅಂತರಾಷ್ಟ್ರೀಯ ದಾದಿಯರ ದಿನ ದ ಶುಭಾಶಯಗಳು.

ಆರೋಗ್ಯ ರಂಗದ ನಿಸ್ವಾರ್ಥ ಸೇವಕಿಯರನ್ನು ಸದಾ ಗೌರವಿಸೋಣ. ಒತ್ತಡದ ಮಧ್ಯೆಯೂ ನಿಷ್ಕಲ್ಮಷವಾಗಿ ಸೇವೆ ಸಲ್ಲಿಸುವ ದಾದಿಯರಿಗೆ ಬೆನ್ನೆಲುಬಾಗಿ ನಿಲ್ಲೋಣ.

ಜಿ.ಎಸ್.ಗೋಪಾಲ್ ರಾಜ್.
ಸಂಪಾದಕರು-ಸಿಟಿ ಟುಡೇ ನ್ಯೂಸ್
ಸಂಪಾದಕರು-ಟಿ ಜೆ ವಿಜನ್ ಮೀಡಿಯ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.