ಡಾ ಹೆಚ್ ‌ಎನ್ ಅವರ ಜನ್ಮ ಶತಮಾನೋತ್ಸವ ದಿನ

ಡಾ ಹೆಚ್ ನರಸಿಂಹಯ್ಯ ಅವರು ಸರಳ ಸಜ್ಜನಿಕೆಯ ಶಿಕ್ಷಣವೇತ್ತರಾಗಿದ್ದರು. ಸಮಾಜ ಮತ್ತು ಜನಜೀವನದ ಬೆಳವಣಿಗೆಗೆ ವಿಜ್ಞಾನ ಬಹುಮುಖ್ಯ ಎಂಬುದನ್ನು ಸಾರಿಸಾರಿ ಹೇಳಿದ್ದರು. ಸಮಾಜದ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ವೈಜ್ಞಾನಿಕ ಮನೋಭಾವ ಅತಿಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ ಎಂದು ತಿಳುವಳಿಕೆ ನೀಡುತ್ತಿದ್ದರು‌. ಇಂದು ಡಾ ಹೆಚ್ ‌ಎನ್ ಅವರ ಜನ್ಮ ಶತಮಾನೋತ್ಸವ ದ ದಿನ. ಈ ಶುಭ ಸಂದರ್ಭದಲ್ಲಿ ಹೆಚ್ ಎನ್ ಅವರನ್ನು ಸ್ಮರಿಸೋಣ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ.

-ಜಿ.ಎಸ್.ಗೋಪಾಲ್ ರಾಜ್
ಸಂಪಾದಕರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.