
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ, ಉಳುವವನೇ ಹೊಲದೊಡೆಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಬಡವರ ಬಂಧು ಎನಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸ್ ಅವರ ಪುಣ್ಯತಿಥಿ ಇಂದು. ಈ ದಿನ ದೇವರಾಜ ಅರಸ್ ಅವರನ್ನು ಗೌರಪೂರ್ವಕವಾಗಿ ಸ್ಮರಿಸೋಣ ಮತ್ತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ
– ಜಿ.ಎಸ್.ಗೋಪಾಲ್ ರಾಜ್
ಸಂಪಾದಕರು
City Today News
(citytoday.media)
9341997936