
ಬೆಂಗಳೂರು, 07-06-2020: ಬೆಂಗಳೂರಿನ ನ್ಯಾಶನಲಿಸ್ಟ್ ಯುವ ಕಾಂಗ್ರೆಸ್ಸಿನ ಶಾಖಾ ಕಚೇರಿಯಲ್ಲಿ ಬಿಜೆಪಿಯ ಮಾಜಿ ಬೆಂಗಳೂರು ಜಿಲ್ಲಾ ಯುವ ಕಾರ್ಯದರ್ಶಿಯಾದ
ಶ್ರೀ ಯತೀಶ್
ಅವರು, ಹಾಗು ಶ್ರೀ ಹರೀಶ್ ಅವರು ತಮ್ಮ ಬೆಂಬಲಿಗರೊಂದಿಗೆ ನ್ಯಾಶನಲಿಸ್ಟ್ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರು
ಶ್ರೀ ಬಿ.ಎನ್. ಲಕ್ಷ್ಮಣ್ ದೀಕ್ಷಿತ್.
ಉಪಾಧ್ಯಕ್ಷರು ಶ್ರೀ ಅವಿನಾಶ್. ಪ್ರಧಾನ ಕಾರ್ಯದರ್ಶಿ ಶ್ರೀ ವಿದೇಶ್. ರಾಜ್ಯ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ (ಮಹಿಳಾ ಘಟಕ ) ಹಾಗು ಬೆಂಗಳೂರು ಅಧ್ಯಕ್ಷ ಶ್ರೀ ಸಂಜಯ್ ಕುಮಾರ್ ಅವರ ಸಮ್ಮುಖದಲ್ಲಿ ನಮ್ಮ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಸೇರ್ಪಡೆಗೊಂಡ ಎಲ್ಲಾ ಮುಖಂಡರ ಹೆಸರು ಹಾಗು ನಮ್ಮ ಪಕ್ಷದಲ್ಲಿ ನೀಡಿರುವ ಹುದ್ದೆ ಕೆಳಕಂಡಂತಿದೆ.
ಶ್ರೀ ಯತೀಶ್ – ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ.
ಶ್ರೀ ಹರೀಶ್ – ಖಜಾಂಚಿ, ಬೆಂಗಳೂರು ನಗರ.ಬಿ.ಎನ್.
– ಲಕ್ಷ್ಮಣ್ ದೀಕ್ಷಿತ್,ರಾಜ್ಯಾಧ್ಯಕ್ಷರು.
City Today News
(citytoday.media)
9341997936