
ಬೆಂಗಳೂರು: ಸರ್ಕಾರಿ ಸೌಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್ಆರ್ (ನಿಧಿಯ ಕನಿಷ್ಠ ವೆಚ್ಚ ಆಧಾರಿತ ಸಾಲದರ) ವನ್ನು ಕಡಿತಗೊಳಿಸಿದೆ. ಶೇಕಡ 7.60 ರಷ್ಟು ಇದ್ದ ಎಂಸಿಎಲ್ಆರ್ ಈಗ ಶೇಕಡ 7.40 ಆಗಿದೆ. ಈ ದರವು ಜುಲೈ 11, 2020 ರಿಂದ ಅನ್ವಯವಾಗಲಿದೆ. ಜುಲೈ 2019 ರಿಂದ ಇಲ್ಲಿಯವರೆಗೆ ಬ್ಯಾಂಕ್ 13 ಬಾರಿ ರೇಟ್ ಕಟ್ ಘೋಷಿಸಿದೆ.
ಜಲೈ 11, 2020 ರಿಂದ ಅನ್ವಯವಾಗುವಂತೆ ಪರಿಷ್ಕೃತ ಎಂಸಿಎಲ್ಆರ್ ಹೀಗಿದೆ

City Today News
(citytoday.media)
9341997936