
ಇಂದು ನಗರದ ಅರಮನೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ೧೦೧ ನೇ ಜನ್ಮದಿನೋತ್ಸವವನ್ನು ಮೈಸೂರು ಅರಮನೆ ಮಂಡಳಿ ಮತ್ತು ಶ್ರೀ ನಾಲ್ವಡಿ ಪೌಂಢೇಷನ್ ವತಿಯಿಂದ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ , ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ.ಎಸ್ ಸುಬ್ರಹ್ಮಣ್ಯ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ ,
ನಾಲ್ವಡಿ ಪೌಂಡೇಷನ್ ಅಧ್ಯಕ್ಷರಾದ ನಂದೀಶ್ ಅರಸ್, ಮಾಜಿ ನಗರ ಪಾಲಿಕೆ ಸದಸ್ಯರಾದ
ರಘುರಾಜೇ ಅರಸ್ , ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನಾ , ವಿಶ್ವ ಇತರರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಸರ್ದಾರ್ ಲಿಂಗರಾಜೇ ಅರಸ್ ಅವರ ಮಗ ಎ.ಎಸ್ ನಂಜುಂಡರಾಜೇ ಅರಸ್ ಅವರು ನೂರು ವರ್ಷಗಳ ಹಿಂದೆ ಪೆನ್ಸಿಲ್ ನಲ್ಲಿ ಬರೆದ ಮುಮ್ಮಡಿ ಅವರ ಮತ್ತು ನಾಲ್ವಡಿ ಅವರ ಪೋಟೊ ನಾಲ್ವಡಿ ಪೌಂಡೇಷನ್ ಇಂದ ಅರಮನೆ ಮಂಡಳಿಗೆ ಲೋಕಸಭಾ ಸದಸ್ಯರು ಬಿಡುಗಡೆ ಮಾಡಿ ಹಸ್ತಾಂತರಿಸಿದರು
City Today News
(citytoday.media)
9341997936