
ಇಂದು ಖಾಸಗಿ ಆಸ್ಪತ್ರೆಗಳು ಮತ್ತು ಕಾಲೇಜುಗಳ ಜೊತೆ ಸಿಎಂ..
ಸರ್ಕಾರಕ್ಕೆ ನೀಡಬೇಕಾದ ಬೆಡ್ ಗಳನ್ನು ನೀಡದ ಖಾಸಗಿ ಆಸ್ಪತ್ರೆಗಳು
ಹೀಗಾಗಿ ಇಂದು ನಡೆಯುವ ಸಭೆ ಅಂತಿಮ ಸಭೆ ಆಗಿದ್ದು ಖಾಸಗಿ ಅಸ್ಪತ್ರೆಗಳಿಗೆ ಮತ್ತು ಕಾಲೇಜುಗಳಿಗೆ ಪೈನಲ್ ವಾರ್ನಿಂಗ್ ಸಾಧ್ಯತೆ
ಒಂದು ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಆದರೆ ಕಠಿಣ ಕ್ರಮ ಸಾಧ್ಯತೆ
ಯಾಕಂದರೆ ಕಳೆದ ಎರಡು ಸಭೆಯಲ್ಲೂ ಸಹ ಬೆಡ್ ನೀಡುತ್ತೇವೆ ಎಂದು ನಂತರ ಜಾರಿಕೊಂಡಿರೋ ಅಸ್ಪತ್ರೆಗಳು ಮೆಡಿಕಲ್ ಕಾಲೇಜು ಮಾಲೀಕರು..
ಹೀಗಾಗಿ ಇಂದೇ ಎಲ್ಲಾವೂ ಪೈನಲ್ ಮಾಡಬೇಕು ಎಂದಿರೋ ಸಿಎಂ..
ನಿನ್ನೆ ನಡೆದ ವಲಯವಾರು ಸಭೆಯಲ್ಲಿಖಾಸಗಿಯವ ವರ್ತನೆಗೆ ಸಿಎಂ ಅಕ್ರೋಶ ವ್ಯಕ್ತಪಡಿಸಿದ್ರು..
City Today News
(citytoday.media)
9341997936