ಅಗಸ್ಟ್ 6 ಮತ್ತು 7 ರಂದು ಹೊಸ ಪ್ರೋಡಕ್ಟ್ ಲಾಂಚ್ಗಳು, ಅತ್ಯುತ್ತಮ ಡೀಲ್ಗಳು, ಸೂಪರ್ ಹಿಟ್ ಮನರಂಜನೆಗಳು ಮತ್ತು ಇನ್ನಷ್ಟು
• ಸ್ಯಾಮ್ಸಂಗ್, ಪ್ರೆಸ್ಟೀಜ್, ಫ್ಯಾಬ್ ಇಂಡಿಯಾ, ಡಾಬರ್, ವೋಲ್ಟಾಸ್, ಗೋಡ್ರೆಜ್, ಜಬ್ರಾ, ಟಿಟಾನ್, ಮ್ಯಾಕ್ಸ್ ಫ್ಯಾಶನ್, ಜೆಬಿಎಲ್, ವ್ಹರ್ಲ್ಪೂಲ್, ಫಿಲಿಪ್ಸ್, ಬಜಾಜ್, ಡೆಕಾಥ್ಲೋನ್, ಹೀರೊ ಸೈಕಲ್ಸ್, ಯುರೇಕಾ ಫೋಬ್ರ್ಸ್, ಸ್ಲೀಪ್ವೆಲ್, ಲೋರಿಯಲ್ ಪ್ಯಾರಿಸ್, ಒನ್ಪ್ಲಸ್, ಐಎಫ್ಬಿ, ಮೈಕ್ರೋಸಾಫ್ಟ್
ಎಕ್ಸ್ಬಾಕ್ಸ್, ಅದಿದಾಸ್, ಕ್ಸಿಯೋಮಿ, ಬೋಟ್, ಬೋರೋಸಿಲ್, ಮಿಲ್ಟನ್ ಮೊದಲಾದ ಟಾಪ್ ಬ್ರಾಂಡ್ಗಳು 300 ಕ್ಕೂ ಹೆಚ್ಚು ಹೊಸ ಪ್ರೋಡಕ್ಟ್ಗಳನ್ನು ಪರಿಚಯಿಸಿವೆ ಹಾಗೂ ಇವುಗಳು ಮತ್ತು ಇನ್ನಷ್ಟು ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ಪ್ರಪ್ರಥಮವಾಗಿ ಲಭ್ಯವಿದೆ.
• ಖಾದಿಯಿಂದ ಬ್ಯೂಟಿ ಪ್ರೊಡಕ್ಟ್ಗಳು, ಹಾರ್ವೆಸ್ಟ್ ಬೌಲ್ನಿಂದ ಗ್ಲೂಟೆನ್ ಮುಕ್ತ ರೇಂಜ್ಗಳು, ಓಖ್ರಾದಿಂದ ಹೈ ಬ್ಯಾಕ್ ಚೆಯರ್ಗಳು, ಕಪಿವಾದಿಂದ ಇಮ್ಯುನಿಟಿ ಹೆಚ್ಚಿಸುವ ಆಯುರ್ವೇದ ಜ್ಯೂಸ್ಗಳು, ಒಸಾಕಾದಿಂದ ರಿಂಗ್ ಲೈಟ್ ಎಂಬಂತೆ ಆಕ್ಸೆಸ್ಸರಿಗಳು ಸೇರಿದಂತೆ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು 150 ಕ್ಕಿಂತಲೂ ಹೆಚ್ಚು ಪ್ರೈಮ್ ವಿಶೇಷ ಪ್ರೋಡಕ್ಟ್ಗಳನ್ನು ಪರಿಚಯಿಸಿದ್ದಾರೆ. ಅವುಗಳನ್ನು ಮತ್ತು ಇನ್ನಷ್ಟು ಆನ್ವೇಷಣೆ ಮಾಡಿ.
• ಕರಕುಶಲಗಾರರು, ಮಹಿಳಾ ಉದ್ಯಮಿಗಳು, ಉದಯೋನ್ಮುಖ ಇಂಡಿಯನ್ ಬ್ರಾಂಡ್ಗಳು ಮತ್ತು ಸ್ಥಳೀಯ ಸ್ಟೋರ್ ಮಾಲಿಕರು ಸೇರಿದಂತೆ ಸಣ್ಣ-ಪುಟ್ಟ ಉದ್ಯಮಿಗಳು ಹಾಗೂ ಕಾರಿಗರ್, ಸಹೇಲಿ, ಲಾಂಚ್ಪ್ಯಾಡ್ ಮತ್ತು ಸ್ಥಳೀಯ ಶಾಪ್ಗಳೊಂದಿಗೆ ಪಾರ್ಟ್ನರ್ಶಿಪ್ ಮಾಡುತ್ತಾ ನಿಮ್ಮ ಸಂತೋಷವನ್ನು ಆದಷ್ಟು ಬೇಗನೆ ಹೆಚ್ಚಿಸಿ. ಸಣ್ಣ ಉದ್ಯಮಿಗಳು ಒದಗಿಸುತ್ತಿರುವ 4 ಕೋಟಿ+ ವಿಶಿಷ್ಟ ಪ್ರೋಡಕ್ಟ್ಗಳಲ್ಲಿ ನಿಮಗಿಷ್ಟವಾದುದನ್ನು ಶಾಪಿಂಗ್ ಮಾಡುತ್ತಾ, ಜುಲೈ 23 ರಿಂದ ಪ್ರಾರಂಭವಾಗುವಂತೆ, ಸದಸ್ಯರು ಗ್ರೇಟ್ ಡೀಲ್ಗಳು, ಕ್ಯಾಶ್ಬ್ಯಾಕ್ಗಳು ಮತ್ತು ಅರ್ಲೀ ಆಫರ್ಗಳ ಪ್ರಯೋಜನ ಪಡೆಯಬಹುದಾಗಿದೆ.
• ಟಿವಿಗಳು, ಲ್ಯಾಪ್ಟಾಪ್ಗಳು, ಸ್ಮಾರ್ಟ್ಫೋನ್ಗಳು, ಅಪ್ಲಯೆನ್ಸಸ್, ಅಮೆಜಾನ್ ಡಿವೈಸ್ಗಳು, ಫ್ಯಾಶನ್, ಪ್ರತಿದಿನ ಅಗತ್ಯ ವಸ್ತುಗಳು ಮೊದಲಾದವುಗಳ ಮೇಲೆ ಸಾವಿರಾರು ಡೀಲ್ಗಳಿವೆ ಮತ್ತು ಇನ್ನಷ್ಟು.
• ಪ್ರೈಮ್ ವೀಡಿಯೋಗಳ ಮೇಲೆ ನಿಮ್ಮ ಸಂತೋಷವನ್ನು ಎರಡು ವಾರ ಆರಂಭದಲ್ಲೇ ಕಂಡುಕೊಳ್ಳಿ: ಅತ್ಯಂತ ಕಾತರದಿಂದ ಕಾಯುತ್ತಿರುವ ಶಕುಂತಲಾ ದೇವಿ (Shankuntala Devi) (ಜುಲೈ 31), ಮುಂಬರುವ ಅಮೆಜಾನ್ ಒರಿಜಿನಲ್ ಸೀರಿಸ್ ಬಂದಿμï ಬಂದಿತ್ಸ್ (ಅಗಸ್ಟ್ 4), ಪ್ರಖ್ಯಾತ English Movie Gemini Man ಜೆಮಿನಿ ಮ್ಯಾನ್ (ಜುಲೈ 22) ಮತ್ತು ಬಡ್ರ್ಸ್ ಆಫ್ ಪ್ರೇ (ಜುಲೈ 29) ಮತ್ತು ಕನ್ನಡ ಡೈರೆಕ್ಟ್-ಟು-ಸರ್ವೀಸ್ ಫ್ರೆಂಚ್ ಬಿರಿಯಾಣಿ (ಜುಲೈ 24) ಮೊದಲಾದ ಸೂಪರ್ ಹಿಟ್ಮ ನರಂಜನೆಗಳು ಸೇರಿದಂತೆ ಅನೇಕ ಇಂಟರ್ನ್ಯಾಷನಲ್, ಇಂಡಿಯನ್ ಮತ್ತು ರೀಜನಲ್ ಮೂವೀಗಳು ನೇರವಾಗಿ ಅಮೆಜಾನ್ನಲ್ಲಿ
ಬಿಡುಗಡೆಯಾಗುವುದರೊಂದಿಗೆ ಜುಲೈ 22 ರಿಂದ ಪ್ರಾರಂಭವಾಗುವಂತೆ ಪ್ರೈಮ್ ಸದಸ್ಯರು ಅಮೆಜಾನ್ನಲ್ಲಿ ವಿಶೇಷ ಮನರಂಜನೆಗಳನ್ನು ಪಡೆಯಬಹುದಾಗಿದೆ.
• ಸೆಲೆಬ್ರೇಟಿಗಳ ಪ್ರಖ್ಯಾತ ಪ್ಲೇಲಿಸ್ಟ್ಗಳನ್ನು ಅಮೆಜಾನ್ ಪ್ರೈಮ್ ಮ್ಯೂಸಿಕ್ನಲ್ಲಿ ಆನಂದಿಸಿ.ನಿಮ್ಮ ಅಚ್ಚುಮೆಚ್ಚಿನ ಕಲಾವಿದರಾದ ಮಾಧುರಿ ದೀಕ್ಸಿತ್, ಶಂಕರ್
ಮಹಾದೇವನ್, ಆಯುಷ್ಮಾನ್ ಖುರಾನಾ, ವಿದ್ಯಾ ಬಾಲನ್, ಅಲನ್ ವಾಕರ್, ಗೋಪಿ ಸುಂದರನ್ ಸೇರಿದಂತೆ ನಿಮ್ಮ ಅಚ್ಚುಮೆಚ್ಚಿನ
ತಾರೆಯರ ಮ್ಯೂಸಿಕ್ಕನ್ನು ಅಮೆಜಾನ್ ಪ್ರೈಮ್ ಮ್ಯೂಸಿಕ್ನಲ್ಲಿ ಆನಂದಿಸಿ.
• ಪ್ರೈಮ್ ರೀಡಿಂಗ್ನಲ್ಲಿ ಪ್ರೈಮ್ ಡೇಗಾಗಿ ವಿಶೇಷವಾಗಿ ರಚಿಸಿರುವ 11 ಹೊಸ ಬುಕ್ಗಳನ್ನು ಓದಿರಿ. ಭಾರತದ ಪ್ರಮುಖ ಲೇಖಕರು ಹಾಗೂ ವಿಶೇಷ ಚಿಂತಕರಾದ ಅಶ್ವಿನಿ ಸಾಂಘಿ, ಪ್ರೀತಿ ಶೆಣೈ, ಅಂಬಿ ಪರಮೇಶ್ವರನ್, ಅಕ್ಷಯ್ ಮನ್ವಾನಿ ಮತ್ತು ಅನಿನ್ಯ ದತ್ತ ಮೊದಲಾದವರ ಅನೇಕ ಲೇಖನಗಳನ್ನು
ಓದಬಹುದಾಗಿದೆ.
• ಲ್ಯೂಡೋ ಕಿಂಗ್ ( #1ಈ ಮೊಬೈಲ್ ಗೇಮನ್ನು ಭಾರತದಲ್ಲಿ ಡೌನ್ಲೋಡ್ ಮಾಡಬಹುದಾಗಿದೆ) ಮತ್ತು ವಲ್ರ್ಡ್ ಕ್ರಿಕೆಟ್ ಚ್ಯಾಂಪಿಯನ್ಶಿಪ್ 3 ಸೇರಿದಂತೆ – ಪ್ರೈಮ್ ಜೊತೆಗೆ ಅನೇಕ ಪ್ರಖ್ಯಾತ ಮೊಬೈಲ್ ಗೇಮ್ಗಳೊಂದಿಗೆ ಉಚಿತ ಇನ್-ಗೇಮ್ ಕಂಟೆಂಟ್ ಆನಂದಿಸಿ.
• ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಮತ್ತು EMI ವ್ಯವಹಾರಗಳ ಮೇಲೆ 10% ತಕ್ಷಣ ಡಿಸ್ಕೌಂಟ್ ಜೊತೆಗೆ ದೊಡ್ಡ ಉಳಿತಾಯ ಮಾಡಿ: ಪ್ರತಿದಿನದ ಪಾವತಿಗಳ ಮೇಲೆ ಅಮೆಜಾನ್ ರಿವಾಡ್ರ್ಸ್ ನೀಡುತ್ತದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಡಿಸ್ಕೌಂಟ್ಗಳಿವೆ ಮತ್ತು
ಬಿಲ್ ಪಾವತಿಗಳ ಮೇಲೆ ಅಲೆಕ್ಸಾ ಆಫರ್ಗಳಿವೆ.
City Today News
(citytoday.media)
9341997936