
ನಮ್ಮ ಮಾಜಿ ರಾಷ್ಟ್ರಪತಿ ಭಾರತ್ ರತ್ನ ಡಾ.ಪಿ.ಜೆ.ಅಬ್ದುಲ್ ಕಲಾಂ ಜಿ ಅವರ ಪುಣ್ಯತಿತಿ ಅವರಿಗೆ ಗೌರವ. ಅವರು ಮಹೋನ್ನತ ವಿಜ್ಞಾನಿ ಮತ್ತು ಉತ್ತಮ ಪ್ರೇರಕರಾಗಿದ್ದರು, ಅವರ ಬೋಧನೆಗಳು ಲಕ್ಷಾಂತರ ಜೀವನಗಳಿಗೆ ಸ್ಫೂರ್ತಿ ನೀಡಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಮಹತ್ವದ ಕೊಡುಗೆಯನ್ನು ರಾಷ್ಟ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಶ್ರೇಷ್ಠ ವಿಜ್ಙಾನಿಯಾಗಿ,
ಶಿಕ್ಷಣ ತಜ್ಙನಾಗಿ, ಜನ ಸಮಾನ್ಯನ ರಾಷ್ಟ್ರಪತಿ ಎಂದೇ ಖ್ಯಾತರಾದ, ಸಾಧಕರಿಗೆ ಸ್ಪೂರ್ತಿಯಾಗಿ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಮಾಜಿ ರಾಷ್ಟ್ರಪತಿ ದಿವಗಂತ ಡಾ ಎಪಿಜೆ ಅಬ್ದುಲ್ ಕಲಾಂ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. ಈ ಮಹಾನ್ ಚೇತನವನ್ನ ನೆನೆಯುತ್ತಾ ಅವರು ತೋರಿಸದ ದಾರಿಯಲ್ಲೇ ನಡೆಯೋಣ
– ಎನ್.ಎ. ಹ್ಯಾರೀಸ್
ಶಾಸಕರು-ಶಾಂತಿನಗರ ಕ್ಷೇತ್ರ
City Today News
(citytoday.media)
9341997936