
ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಹಬ್ಬವು ಸೌಹಾರ್ದದ ಸಂಬಂಧವನ್ನು ಬೆಸೆಯಲಿ, ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವಾದ ಬಕ್ರೀದ್ ನಾಡಿನಲ್ಲಿ ಸ್ನೇಹ ಮತ್ತು ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ.
ಹಲವು ಸವಾಲುಗಳ ನಡುವೆ ಬದುಕುತ್ತಿರುವ ಈ ಸಾಮಾಜಿಕ ಸನ್ನಿವೇಶದಲ್ಲಿ ಎಲ್ಲರೂ ಕೂಡ ಜವಾಬ್ದಾರಿಯಿಂದ ವರ್ತಿಸೋಣ. ಕೊರೋನಾ ಪಿಡುಗಿನ ಸಂಕಷ್ಟದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು “ಬಕ್ರೀದ್ ಹಬ್ಬ” ವನ್ನು ಆಚರಿಸಲು ಸಚಿವರು ಮುಸ್ಲಿಂ ಬಾಂಧವರಲ್ಲಿ ಮನವಿ.

– ಜಿ.ಎಸ್. ಗೋಪಾಲ್ ರಾಜ್
City Today News
(citytoday.media)
9341997936