ಕನ್ನಡಿಗರೇ ಸೃಷ್ಟಿಸಿದ Singletakes ( ಸಿಂಗಲ್ ಟೇಕ್ಸ್ ) ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಪ್ರೋತ್ಸಾಹಿಸಿ

ನಟನೆಯಲ್ಲಿ ಆಸಕ್ತಿ ಇರುವವರಿಗೆ ತಮ್ಮ ಆಡಿಷನ್ ಕೊಡಲು ದೊಡ್ಡದೊಡ್ಡ ಕ್ಯೂನಲ್ಲಿ ನಿಲ್ಲುವ ಸಮಸ್ಯೆ ಇಲ . ನೂರಾರು ಕಿಲೋಮೀಟರ್ ಪ್ರಯಾಣ ಮಾಡುವ ಲಾಡ್ಡಿಂಗ್ ಮಾಡುವ ಸಮಸ್ಯೆಗಳು ಇಲ್ಲ . ಕೈಯಲ್ಲಿರುವ ಸ್ಮಾರ್ಟ್ ಪೋನ್‌ನಲ್ಲಿಯೇ “ Singletakes ( ಸಿಂಗಲ್ ಟೇಕ್ಸ್ ) ಅಪ್ಲಿಕೇಷನ್ ಅನ್ನು Play store ಡೌನ್‌ಲೋಡ್ ಮಾಡಿದರೆ ಸಾಕು , ಆಸಕ್ತಿಯಿರುವ ನಟನೊಬ್ಬ ತನ್ನ ನಟನಾ ಸಾಮರ್ಥ್ಯದ ವಿಡೀಯೋವನ್ನು ಸುಲಭವಾಗಿ ಅಪ್ಲೋಡ್ ಮಾಡಬಹುದು . ಯಾವುದೇ ಖರ್ಚು ಇಲ್ಲ . ನಿರ್ದೇಸಕರು ಮತ್ತು ನಿರ್ಮಾಪಕರು ಅದನ್ನು ಪರಿಶೀಲಿಸಿ ನಿಮ್ಮನ್ನು ಆಯ್ಕೆ ಮಾಡುತ್ತಾರೆ . ಸಿನಿಮಾ ನಿರ್ಮಾಣದ ಬಹುದೊಡ್ಡ ಸಮಸ್ಯೆಯೆಂದರೆ “ ಆಡಿಷನ್ ” ಕಲಾವಿದರನ್ನು ಸೆಲೆಕ್ಟ್ ಮಾಡುವುದು . ಇದು ಕೇವಲ ಕಲಾವಿದರಿಗಷ್ಟೇ ಅಲ್ಲದೇ ನಿರ್ದೇಶನ ಮತ್ತು ನಿರ್ಮಾಪಕರಿಗೂ ಅನುಕೂಲವಾಗುವ ಸೂಪರ್ ಆಪ್ಲಿಕೇಶನ್ ಎಂದು ಮಹಾನ್ ನಿರ್ದೇಶಕರು ಮತ್ತು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ ಆಡಿಷನ್ ಜೊತೆಗೆ ಸೋಶಿ ತಿಥಿಯಲ್ ಮೀಡಿಯಾ ನೆಟ್ ವರ್ಕ್ , ವೀಡಿಯೊ , ಶೇರಿಂಗ್ ಪಾತ್ ಫಾರ್ಮ್ ಕೂಡ ಇದ . ಬೆಂಗಳೂರಿನ ಪ್ರತಿಭಾನಿತ್ವ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಇಂಗ್ಲೆಂಡ್ ನಲ್ಲಿ ಎಂ.ಎಸ್ ಪದವೀಧರ ಕಳೆದ ಎರಡು ವರುಷದಿಂದ ಸುಮಾರು 30 ಜನ ಹೈದರಾಬಾದ್ , ಅಮೇರಿಕಾ ಮತ್ತು ಬೆಂಗಳೂರಿನ ಐ.ಟಿ ಟೆಕ್ನಿಕಲ್ ಎಕ್ಸ್ಪರ್ಟ್ ಜೊತೆ ಸೇರಿ ಈ ಅಪ್ಲಿಕೇಶನ್ ತಯಾರಿ ಮಾಡಿದ್ದಾರೆ . ಇನ್ನು ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಈ ಪ್ಲಾಟ್‌ಫಾರ್ಮ್ ಉಪಯೋಗಕ್ಕೆ ಬರಲಿದೆ . ಭಾರತ ಮಾತ್ರವಲ್ಲ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಲಭ್ಯವಾಗಲಿದೆ .

ಈಗಾಗಲೇ ಹಲವು ಉದ್ಯಮಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ ಪ್ರಪಂಚದಾದ್ಯಂತ ಮಾರುಕಟ್ಟೆ ಹೊಂದಬೇಕೆಂದಿರುವ ಈ ಕಂಪನಿ ಸ್ಥಾಪಕರು ಕೇವಲ ಹೂಡಿಕೆ ಮಾತ್ರವಲ್ಲ ಅಂತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತು ಇರುವ ಹೂಡಿಕೆ ದಾರರನ್ನು ಹುಡುಕುತ್ತಿದ್ದಾರೆ . ಸಾವಿರಾರು ಕೋಟಿ ಮಾರುಕಟ್ಟೆ ಇರುವ ಸೋಷಿಯೋ ಎಂಟರ್ಟೈನ್ನೆಂಟ್ ನೆಟ್‌ವರ್ಕ್ ಇದಾಗಲಿದೆ ಎಂದು ಹಲವು ಜನ ತಂತ್ರಜ್ಞರು , ನಿರ್ದೇಶಕರು , ನಿರ್ಮಾಪಕರು ಮತ್ತು ಉದ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ . ಕನ್ನಡಿಗರೇ ಸೃಷ್ಟಿಸಿದ ಈ ಸ್ವದೇಶಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಪ್ರೋತ್ಸಾಹಿಸಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.