
ಇಂದು ವಿಧಾನಸೌಧದ ಕಚೇರಿಯಲ್ಲಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕವಾಗಿರುವ ಶ್ರೀ ಶಂಕರಗೌಡ ಪಾಟೀಲ್ ಅವರನ್ನು ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮಾಹಿತಿ ತಂತ್ರಜ್ಞಾನ ಉದ್ಯಮಿ, ಮುದ್ದೇಬಿಹಾಳ & ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಕವಟಗಿ, ಮಹಾಂತೇಶ ತಾರಾಪೂರ ಬಿಜೆಪಿ ಪ್ರಧಾನ ಕಾಯ೯ದಶಿ೯ಗಳು ಮಹಾಲಕ್ಷ್ಮೀಪುರಂ ಬೆಂಗಳೂರು

ಹಾಗೂ ಇನ್ನಿತರ ಮುಖಂಡರು ಶ್ರೀ ಶಂಕರಗೌಡ ಪಾಟೀಲ ಅವರಿಗೆ ಆತ್ಮೀಯತೆಯಿಂದ ಹೂಗುಚ್ಛ ನೀಡಿ, ಶಾಲುಹೊದಿಸಿ, ಅಭಿನಂದನೆ, ಸಲ್ಲಿಸಿದರು.
City Today News
(citytoday.media)
9341997936