
ಬಾಬ್ರಿ ಧ್ವಂಸ ಪೂರ್ವ ನಿಯೋಜಿತವಲ್ಲ…
ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪು.
ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತವಲ್ಲ..!
ಇದೊಂದು ಆಕಸ್ಮಿಕ ಘಟನೆ ಅಷ್ಟೇ..!
ಪ್ರಕರಣ ಪೂರ್ವ ನಿಯೋಜಿತ ಎನ್ನುವ ವಾದ ತಳ್ಳಿ ಹಾಕಿದ ನ್ಯಾಯಾಲಯ..!
ಆರೋಪಿಗಳ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯ ಪುರಾವೆಗಳಿಲ್ಲ..!
ಪ್ರಕರಣದ ಪಿತೂರಿಯನ್ನು ಅಲ್ಲಗಳೆದ ಘನ ನ್ಯಾಯಾಲಯ..!
ಎಲ್ಲ ಆರೋಪಿಗಳು ನಿರ್ದೋಷಿಗಳು..!!
ಎಲ್ಲ 32 ಆರೋಪಿಗಳಿಗೆ ಕ್ಲೀನ್ ಚಿಟ್..!!
City Today News
(citytoday.media)
9341997936