
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರು ಕನ್ನಡ ಚಳವಳಿ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಭಾರತ ದೇಶದ ಪಿತಾಮಹ ಗಾಂಧೀಜಿಯವರ ಜಯಂತಿ ಅಂಗವಾಗಿ ಹಳದಿ ಲೋಹದ ರಥದಲ್ಲಿ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದ ವಾಟಾಳರು ಗಾಂಧೀಜಿಯವರ ಕಲ್ಪನೆಯ ವ್ಯವಸ್ಥೆಯನ್ನ ನೆನೆದರು.
ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಗಬೇಕೆಂದರು. ರಾಹುಲ್ ಗಾಂಧಿಯವರ ಮೇಲಿನ ಹಲ್ಲೆ ಖಂಡಿಸಿದರಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯರ ಆಡಳಿತವನ್ನ ಖಂಡಿಸಿದರು.
ಚುನಾವಣಾ ವ್ಯವಸ್ಥೆ ಬದಲಾಗಬೇಕು. ೫ಕೋಟಿಗು ಹೆಚ್ಚಾಗಿ ಹಣ ಹೊಂದಿರುವವರು ಚುನಾವಣೆಗೆ ನಿಲ್ಲಬಾರದೆಂದರು.
ಐಜೂರು ವೃತ್ತ. ರಾಮನಗರ.
City Today News
(citytoday.media)
9341997936