ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಕೂಡಲಸಂಗಮ,ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀಯುತ ಮಲ್ಲನಗೌಡ ಸಂಗನಗೌಡ ಬಿರಾದಾರ ಕೋರವಾರ ಆಯ್ಕೆ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಕೂಡಲಸಂಗಮ,
ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀಯುತ ಮಲ್ಲನಗೌಡ ಸಂಗನಗೌಡ ಬಿರಾದಾರ ಕೋರವಾರ ಆಯ್ಕೆ.

ಮಲ್ಲನಗೌಡ ಬಿರಾದಾರ ಮೂಲತಃ ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದವರು.
ಡಿಜಿಟಲ್ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರ.
ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಹಾಗೂ ಬೆಂಗಳೂರು & ದೇಹಲಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಉನ್ನತ ಶಿಕ್ಷಣ ತಜ್ಞ ಹಾಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿ ಯುವ ಮುತ್ಸದ್ದಿ.
ಶಿಕ್ಷಣ ಸಂಸ್ಥೆಗಳಲ್ಲಿ ನಿದೇ೯ಶಕರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಐಟಿಬಿಟಿ ಕ್ಷೇತ್ರವನ್ನು ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ ಗೊಳಿಸದೆ, ಕನಾ೯ಟಕ ರಾಜ್ಯಾದ್ಯಂತ ವಿಕೇಂದ್ರೀಕರಣಗೊಳಿಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದು ಯಶಶ್ವಿಯಾಗಿದ್ದಾರೆ.

ಇನ್ನೂ ಅನೇಕ ಯೋಜನೆಗಳಾದ :
ಸಕ್ಕರೆ ನಿದೇ೯ಶನಾಲಯವನ್ನು ಸಕ್ಕರೆ ನಾಡು ಬೆಳಗಾವಿಯಲ್ಲಿಯೇ ಉಳಿಸಿ ಕೊಳ್ಳುವುದು.
ಕನಾ೯ಟಕ ಜಲಭಾಗ್ಯ ನಿಗಮವನ್ನು ಆಲಮಟ್ಟಿಗೆ ಸ್ಥಳಾಂತರಗೊಳಿಸುವುದು.
ಕ್ರೃಷೀ ವಾರ್ ರೂಮಗಳನ್ನು ಎಲ್ಲ ಕ್ರೃಷೀ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸುವುದು.
ಜಾಗತಿಕ ಇಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವನ್ನು ಅವಳೀ ಜಿಲ್ಲೆಗಳಾದ ವಿಜಯಪುರ ಬಾಗಲಕೋಟೆ ಮಧ್ಯೆಭಾಗವಾದ ಆಲಮಟ್ಟಿ ಹೊರವಲಯದಲ್ಲಿ ಸ್ಥಾಪಿಸುವುದು..
ಇದಲ್ಲದೇ,
ಶಿಕ್ಷಣ ಪ್ರೇಮಿಯಾಗಿ ವಿಧ್ಯಾರ್ಥಿಗಳಿಗೆ
“Personality Development Workshop”
“Communication Skills Workshop”
ರೈತರಿಗಾಗಿ “ಶೂನ್ಯ ಬಂಡವಾಳ ಮತ್ತು ನೈಸರ್ಗಿಕ ಕೃಷಿ” ಕಾಯಾ೯ಗಾರ,
ಜನಸಾಮಾನ್ಯರಿಗೆ “ಡಿಜಿಟಲ್ ಇಂಡಿಯಾ ಪ್ರೋಗ್ರಾಮ್” ಕಾಯಾ೯ಗಾರ.
ಉನ್ನತ ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಹೊಸ ಛಾಪನ್ನು ಮೂಡಿಸುವ ಮಹತ್ವಾಕಾಂಕ್ಷಿಯಾಗಿದ್ದಾರೆ.
ಹೀಗೆ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಲು ತಂತ್ರಜ್ಞರ ತಂಡವನ್ನು ರಚಿಸಿಕೊಂಡು ಹಗಲಿರುಳು ಶ್ರಮಿಸುತ್ತಿರುವ ಮಲ್ಲನಗೌಡರ ಆಯ್ಕೆ ಮಾಡಿದ್ದು ಅವರು ಕಂಡ ಕನಸುಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ವಹಿಸಿದ ಜವಾಬ್ದಾರಿಯನ್ನು ಅವರು ಕತ೯ವ್ಯನಿಷ್ಠೇಯಿಂದ ಮಾಡುವರು ಎಂಬ ಆತ್ಮವಿಶ್ವಾಸದಿಂದ ಅವರ ಅಭಿಮಾನಿಗಳು ಶುಭ ಹಾರೈಸಿ ಹ್ರೃತ್ಪೂವ೯ಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

City Today New

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.