
*ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು.*
*ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು.*
*ಸರ್ವರಿಗೂ 65ನೇ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು..*
ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ ! ‘ ಕನ್ನಡ ‘ ಕರುನಾಡಿನ ಸ್ವಾಭಿಮಾನದ ಸಂಕೇತ . ಕನ್ನಡದ ತೇರನ್ನು ಎಳೆಯೋಣ , ಕನ್ನಡ ಪ್ರೀತಿಸೋಣ , ಬೆಳೆಸೋಣ . ಜೈ ಕನ್ನಡಾಂಬೆ.ನಾಡಿನ ಸಮಸ್ತ ಕನ್ನಡಿಗರಿಗೆ 65 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !

🙏ಜಿ.ಎಸ್.ಗೋಪಾಲ್ ರಾಜ್🙏
City Today News
(citytoday.media)
9341997936