ಹೆಚ್.ವಿಶ್ವನಾಥರವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಲಿರುವ ಕಾಂಗ್ರೆಸ್ ನ ಶಿವರಾಜ್ ನರಸಪ್ಪ ರಾಂಪುರೆ ,ದೇವರಾಜ ಅರಸ್ ವಿಚಾರವೇದಿಕೆ ಬೀದರ್ ಜಿಲ್ಲಾ ಅಧ್ಯಕ್ಷರು

ಶಿವರಾಜ್ ನರಸಪ್ಪ ರಾಂಪುರೆ , ಹಳ್ಳಿಖೇಡ್ ( ಬಿ ) ತಾಲ್ಲೂಕು ಹುಮನಾಬಾದ್ , ಜಿಲ್ಲಾ ಬೀದರ್ , 1972 ರಲ್ಲಿ ಯೂತ್ ಕಾಂಗ್ರೆಸ್ ಪ್ರಸಿಡೆಂಟ್ ಬೀದರ್ ಜಿಲ್ಲೆ ಮತ್ತು ಗುಂಡೂರಾವ್ ರವರು ಮುಖ್ಯಮಂತ್ರಿಗಳಾಗಿದ್ದಾಗ , ರಾಜ್ಯ ಕಾಂಗ್ರೆಸ್ ಯುತ್ ಪ್ರೆಸಿಡೆಂಟ್ ಮಾಡಿದ್ದರು . ಹಾಗೂ ಕಾಂಗ್ರೆಸ್‌ ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ 1960 ರಲ್ಲಿ ಕೆಲಸ ಮಾಡಿದ್ದಾರೆ . ಭಾರತದ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಹಾರ್ ಲಾಲ್ ನೆಹರು ರವರು ಮೃತಪಟ್ಟಾಗ ಅವರನ್ನು ನೋಡಲು ದೆಹಲಿಗೆ ಭೇಟಿ ನೀಡಿ ಬಂದಿದ್ದಾರೆ . ಅವರು ಮರಣ ಹೊಂದಿ ಅಂತ್ಯಕ್ರಿಯೆ ಮುಗಿದ ಮಾರನೆ ದಿನದಂದು ಲೆಫ್ಟಿನೆಂಟ್ ಗೌರರ್‌ ರವರ ಆದೇಶ ಪಡೆದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾಗ ಶ್ರೀಮತಿ ಇಂದಿರಾಗಾಂಧಿರವರು ಬಂದು ಉಪವಾಸದಿಂದ ಮುಕ್ತಗೊಳಿಸಿದರು . ಹಾಗೂ ಇಂದಿರಾಗಾಂಧಿರವರ ಮಕ್ಕಳ ಜೊತೆ ಬಹಳ ಆತ್ಮೀಯತೆ ಬೆಳೆದಿತ್ತು . ಅವರನ್ನು ಕರ್ನಾಟಕದ ಬೀದರ್ ಜಿಲ್ಲೆಗೆ 1976 ರಲ್ಲಿ ಕರೆಸಿ ಕಾರ್ಯಕ್ರಮವನ್ನು ಮಾಡಿ ಅವರಿಗೆ ಗೌರವವನ್ನು ಸಲ್ಲಿಸಿ ಕಳುಹಿಸಿ ಕೊಟ್ಟಿರುತ್ತಾರೆ . ಅಲ್ಲಿಂದ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ . ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜವಾಬ್ದಾರಿ ಮತ್ತು ಯಾವುದೇ ಅಧಿಕಾರವನ್ನು ಕೊಡಲಿಲ್ಲ ಆದ್ದರಿಂದ ಬೇಸತ್ತು ಸನ್ಮಾನ್ಯ ಶ್ರೀ ಹೆಚ್.ವಿಶ್ವನಾಥರವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರುಲ್ಲಿದ್ದಾರೆ .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.