ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ ( ರಿ ) ಹರಿಹರ ಇವರು ಪ್ರತಿವರ್ಷವೂ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ರುದ್ರಾಕ್ಷಿಯನ್ನು ನೀಡಲಾಗುತ್ತದೆ

ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ ( ರಿ ) ಹರಿಹರ ಇವರು ಪ್ರತಿವರ್ಷವೂ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶಿಷ್ಟವಾದ ಅಭಿಯಾನವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ ಅದರಂತೆ ದಿನಾಂಕ : 11-03-2021 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನಿಗೆ ಅತ್ಯಂತ ಪ್ರಿಯವಾದ ರುದ್ರಾಕ್ಷಿಯನ್ನು ನೀಡುವ ಮೂಲಕ “ ರುದ್ರಾಕ್ಷಿ ಧಾರಣ ಸಂಸ್ಕಾರ ಪಾಲನ ” ಎಂಬ ವಿನೂತನವಾದ ಅಭಿಯಾನವನ್ನು ಪರಮಪೂಜ್ಯ ಅವಧೂತ ಶ್ರೀ ಶ್ರೀ ಕವಿ ಗುರುರಾಜ್ ಗುರೂಜಿಯವರ ಆಶೀರ್ವಾದದೊಂದಿಗೆ ನಡೆಸಲಾಗುತ್ತಿದೆ .

ಬೆಂಗಳೂರಿನಲ್ಲಿ ಕೆಳಕಂಡ ದೇವಸ್ಥಾನಗಳಲ್ಲಿ ಬರುವ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ರುದ್ರಾಕ್ಷಿಯನ್ನು ನೀಡಲಾಗುತ್ತದೆ .

1. ಮುಕ್ತಿನಾಥೇಶ್ವರ ದೇವಸ್ಥಾನ ನೆಲಮಂಗಲ -562110

2. ಶ್ರೀ ಕಣಿವೆ ಮಹಾದೇಶ್ವರ ಸ್ವಾಮಿ ತಟ್ಟಿಕೇರಿ -562121

3.ಸೋಮೇಶ್ವರ ದೇವಸ್ಥಾನ ಹುಳಿಮಾವು -560076

4. ಮಂಜುನಾಥ ದೇವಸ್ಥಾನ ಲಗ್ಗೆರೆ ಮೆನ್ ರೋಡ್ -560058

ಈ ಕಾರ್ಯಕ್ರಮವು ಏಕಕಾಲದಲ್ಲಿ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತದೆ , ಭಕ್ತಾದಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ .

ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : ಶ್ರೀಮತಿ ರಾಜೇಶ್ವರಿ.ಕೆ.ಎಲ್ ಮೊ : 9972657183

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.