
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸನ್ಮಾನ್ಯ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಡಾ || ಯೂನಸ್ ( ಜೋನ್ಸ್ )ರವರನ್ನು ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹಾಗೂ ತಮಗೆ ವಹಿಸಿರುವ ಈ ಜವಾಬ್ದಾರಿನ್ನು ವಹಿಸಿಕೊಂಡು , ಪಕ್ಷದ ಸೂಚನೆ ಹಾಗೂ ಸ್ಥಳೀಯ ನಾಯಕರುಗಳ ಮಾರ್ಗದರ್ಶನ ದಡಿಯಲ್ಲಿ ಪಕ್ಷದ ಸಬಲೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡು , ಈ ಕಾರ್ಯದಲ್ಲಿ ಯಶಸ್ಸು ಸಿಗುವಂತಾಗಲಿ ಎಂದು ಈ ಮೂಲಕ ಎ.ಎಸ್. ಪೊನ್ನಣ್ಣ,ಹಿರಿಯ ವಕೀಲರು, ಕಾನೂನು , ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ-ಅಧ್ಯಕ್ಷರು ಹಾರೈಸುತ್ತೇನೆ ಅಂದರು
City Today News
9341997936