
ಶಿವಮೊಗ್ಗದಲ್ಲಿ ನಡೆಯುತ್ತಿರುವ ಐತಿಹಾಸಿಕ ಬೃಹತ್ ರೈತ ಪಂಚಾಯತ್ನಲ್ಲಿ ಭಾಗವಹಿಸಲು ಆಗಮಿಸಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಬೆಂಗಳೂರಿಗೆ ಸ್ವಾಗತ ಮಾಡಿ “ಮೂರು ಕರಾಳ ಕೃಷಿ ಕಾನೂನುಗಳು ತೊಲಗುವವರೆಗೂ ನಿಮ್ಮ ಜೊತೆ ಇರುತ್ತೇವೆ” ಎಂದು ಬೆಂಬಲ ಸೂಚಿಸಿದ ಆಮ್ ಆದ್ಮಿ ಪಕ್ಷದ ನಿಯೋಗ. ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಉಪಸ್ಥಿತರಿದ್ದರು.
City Today News
9341997936