ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ

ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ನಿಷೇಧ ವಿಧಿಸಿದೆ . ಆದರೆ ಎಲ್ಲಾ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಖಂಡನಾರ್ಹ , ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗುತ್ತದೆ . 1 ) ಮೂರ್ತಿ ಕರಾರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ , ಅವರ ಸ್ಥಿತಿಏನು ? 2 ) ಶಾಮಿಯಾನ , ವಿದ್ಯುದೀಪ , ವಾದ್ಯವೃಂದ ಮುಂತಾದವರು ಅವಲಂಬಿತರಾಗಿದ್ದು , ಅವರ ಸ್ಥಿತಿ ಚಿಂತಾಜನವಾಗುತ್ತದೆ . 3 ) ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್ , ಚಿತ್ರಮಂದಿರ , ಚುನಾವಣೆ , ರಾಜಕೀಯ ಸಮಾವೇಶ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕು . 4 ) ಜನಾಶೀರ್ವಾದ ರಾಜಕೀಯ ಕಾರ್ಯಕ್ರಮಕ್ಕೆ ಇವರ ನಿರ್ಬಂಧ ಗಣಪತಿ ಹಬ್ಬಕ್ಕೆ ಯಾಕೆ ? 5 ) ಶಾಲಾ , ಕಾಲೇಜುಗಳು ತೆರೆದಿದ್ದು , ಗಣಪತಿ ಹಬ್ಬಕ್ಕೆ ಯಾಕೆ ನಿಷೇಧ ? 6) ದಿನಾಂಕ 29 / 08 / 2021 ರ ವರೆಗೆ ಸರ್ಕಾರಕ್ಕೆ ಗಡುವು , ಅನುಮತಿ ನೀಡಿದಿದ್ದರೆ ದಿನಾಂಕ : 30/08/2021 ರಂದು ಬಿಜೆಪಿ ಶಾಸಕರ ಕಛೇರಿ ಎದುರು ಧರಣಿ ಹಾಗೂ ಮನವಿ . 7) ನಮ್ಮ ಧಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ , ಕೋವಿಡ್‌ನಿಯಮ ಉಲ್ಲಂಘನೆಯಾಗದಂತೆ ಈಗಿರುವ ನಿರ್ಬಂಧ ತೆಗೆದು ಹಬ್ಬಕ್ಕೆ ಅನುಕೂಲವಾಗುವಂತೆ ಹೊಸ ಆದೇಶ ಹೊರಡಿಸಲು ಸರ್ಕಾರಕ್ಕೆ ಆಗ್ರಹಿಸುತ್ತೇವೆ .

ಆರ್ ಚಂಧ್ರಶೇಖರ್

ಅಧ್ಯಕ್ಷರು – ಶ್ರೀರಾಮ ಸೇನೆ ಬೆಂಗಳೂರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.