ಕನ್ನಡ ಸಾಹಿತ್ಯ ಪರಿಷತಿನ ಚುನಾವಣೆ – 2021 ದಿನಾಂಕ : 21-11-2021 ರಂದು ಭಾನುವಾರ , ಬೆಳಗ್ಗೆ – 8-00 ರಿಂದ ಸಂಜೆ 4-00 ಗಂಟೆವರೆಗೆ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಯಣ್ಣ ಅಧ್ಯಕ್ಷರು ಆದ ನಂತರ ಐದು ವರ್ಷಗಳಿಂದ . ಕನ್ನಡ ಸೇವಕನಾಗಿ , ರಾಜ್ಯದ ಎಲ್ಲಾ ಜಿಲ್ಲೆಗಳು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ವಾರ್ಡಗಳಲ್ಲಿ ಸುತ್ತಿ ಎಲ್ಲಾ ಕನ್ನಡದ ಮನಸುಗಳನ್ನು ಸೇರಿಸಿ ಜಿಲ್ಲೆಗಳಲ್ಲಿ , ಕ್ಷೇತ್ರಗಳಲ್ಲಿ ವಾರ್ಡ್ ಗಳಲ್ಲಿ , ಕ್ಷೇತ್ರಗಳ ಅಧ್ಯಕ್ಷರು ಪದಾಧಿಕಾರಿಗಳು ವಾರ್ಡ್ಗಳ ಅಧ್ಯಕ್ಷರು ಪದಾಧಿಕಾರಿಗಳು ಮಾಡಿ ಅವರಿಗೆ ಕನ್ನಡ , ನಾಡು – ನುಡಿ ನೆಲ – ಜಲ ಸಾಹಿತ್ಯದ ಅರಿವು ಮೂಡಿಸಿ ಅವರಿಗೆ ಪ್ರೋತ್ಸಾಹ ನೀಡಿ , ಜಿಲ್ಲೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮಾಡಿಸಿರುವ ಎಲ್ಲಾ ಕನ್ನಡ ಮನಸುಗಳ ಮನಗೆದ್ದು ಹೃದಯದಲ್ಲಿರುವ ಮಾಯಣ್ಣ ಅವರು ಹೆಚ್ಚಿನ ರೀತಿಯಲ್ಲಿ ಕನ್ನಡದ ಸೇವೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಅಭಿವೃದ್ಧಿಗೆ ಸದಾ ಸಿದ್ಧ ಆಗಿರುವ ಮಾಯಣ್ಣ ಅವರಿಗೆ ಮತದಾರರ ಆಶೀರ್ವಾದ ಮಾಯಣ್ಣ ಅವರ ಮೇಲಿರಲಿ
– ಜಿ.ಎಸ್.ಗೋಪಾಲ್ ರಾಜ್
ಕನ್ನಡ ಸೇವಕ
City Today News
9341997936