
ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಗೋವಿಂದರಾಜನಗರ ಕ್ಷೇತ್ರ ಅಧ್ಯಕ್ಷರಾದ ಜ್ಞಾನಪ್ರಕಾಶ ಹಾಗೂ ಮೈನಾರಿಟಿ ಅಧ್ಯಕ್ಷರಾದ ಪ್ರಿನ್ಸ್ ದಿವ್ಯ ಬಾಲ ಯೇಸುವಿನ ಪುಣ್ಯಕ್ಷೇತ್ರದ ಪರಮಪೂಜ್ಯ ಗುರುಗಳಾದ fr Joseph Menezes ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು ಇವರೊಂದಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭು ಬಾಸ್ಕೋ ಅವರು ನನ್ನ ಮತ ಮಾರಾಟಕ್ಕಿಲ್ಲ ಗುರುಗಳಿಗೆ ಕರಪತ್ರ ನೀಡಿ ಆಶೀರ್ವಾದ ಪಡೆದರು
City Today News
9341997936