ಬೆಂಗಳೂರಿನಲ್ಲಿ ನಮ್ಮ ಸುತ್ತಮುತ್ತ ಏನಾದರೂ ಮಳೆ ಹಾನಿಯುಂಟಾದಲ್ಲಿ ಬಿಬಿಎಂಪಿ ಪೂರ್ವ ವಲಯದ ತುರ್ತುಪರಿಸ್ಥಿತಿ ನಿಯಂತ್ರಣಾ ಘಟಕಕ್ಕೆ ಸಂಪರ್ಕಿಸಿ- N.A.Haris MLA

ಬೆಂಗಳೂರಿನಲ್ಲಿ ನಮ್ಮ ಸುತ್ತಮುತ್ತಲೂ ಧಾರಾಕಾರ ಮಳೆ ಸುರಿಯುತ್ತಿದೆ . ಮುಂಬರುವ ದಿನಗಳಲ್ಲಿ ಬಾರೀ ಮಳೆಯಾಗುವ ಮುನ್ಸೂಚನೆಯಿದೆ . ಆದುದರಿಂದ ಸುತ್ತಮುತ್ತ ಏನಾದರೂ ಮಳೆ ಹಾನಿಯುಂಟಾದಲ್ಲಿ ಬಿಬಿಎಂಪಿ ಪೂರ್ವ ವಲಯದ ತುರ್ತುಪರಿಸ್ಥಿತಿ ನಿಯಂತ್ರಣಾ ಘಟಕಕ್ಕೆ ಸಂಪರ್ಕಿಸಿ . +91 94806 85702

ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ದಯವಿಟ್ಟು ಸಮಸ್ಯೆಗಳನ್ನು ಚಿತ್ರ ಸಂದೇಶಗಳ ಮೂಲಕ ನನಗೆ ಅಥವಾ ನಮ್ಮ ತಂಡದ ಸದಸ್ಯರ ಸಂಖ್ಯೆಗೆ ಕಳುಹಿಸಿ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.