ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಲ್ಲಿ ಈಜುವುದರಲ್ಲಿ ಪರಿಣಿತರಾದವರಲ್ಲಿ ಡಾ . ಅಗ್ರವಾಲ್ ಅವರು 4 ಚಿನ್ನಗಳನ್ನು ಗೆದ್ದಿದ್ದಾರೆ .

ಕಳೆದ 50 ವರ್ಷಗಳಿಂದ ಡಾ . ಅಗ್ರವಾಲ್ ಅವರು ದಕ್ಷಿಣ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈಜುವ ಚಾಂಪಿಯನ್ ಆಗಿದ್ದು ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗಳಿಸುವ ಕನಸನ್ನು ಹೊಂದಿದ್ದರು . ಈ ವರ್ಷವೂ ಸಹ ಭಾರತೀಯ ಈಜುವ ಒಕ್ಕೂಟದ ಕಾರ್ಯದರ್ಶಿಯಾದ ಶ್ರೀ ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಈಜುವ ಒಕ್ಕೂಟವು ಮಂಗಳೂರಿನ ಅಲೋಯಿಸುಯಸ್ ಈಜು ಕೊಳದಲ್ಲಿ 29 ರಾಜ್ಯಗಳಿಂದ ಅಂದರೆ ಪ್ರಮುಖವಾಗಿ ಹೆಚ್ಚು ಪದಕಗಳನ್ನು ಗೆಲ್ಲುವ ಕರ್ನಾಟಕ , ಜಿಲ್ಲ . ಮತ್ತು ಮಹರಾಷ್ಟ್ರ 700 ಸ್ಪರ್ಧೆಗಳನ್ನು ಒಳಗೊಂಡ ಈಜುವ ಸ್ಪರ್ಧೆಯಲ್ಲಿ 17 ರಾಷ್ಟ್ರೀಯ ಮಾಸ್ಟರುಗಳ ಪೈಕಿ ಅವರ ದಾಖಲೆಯನ್ನು ಮುರಿದಿದ್ದಾರೆ .

ಗ್ಲೆನ್ ಮಾರ್ಕಿನ ಅಕ್ವಟಿಕ್ ಫೌಂಡೇಶನ್ನಿನ ವಿಲ್ಸನ್ ಗಾರ್ಟನ್ನಿನ ಸೀತಾರಾಶಂ ಅವರು ನಿರ್ವಹಿಸುತ್ತಿರುವ ರೇ ಸೆಂಟಲಿನಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೋಚ್ ಭೂಷಣ್ ಅವ್ ಅಧ್ಯಕ್ಷತೆಯಲ್ಲಿ 100 ಮೀ ಸ್ಟೈಲ್‌ನಲ್ಲಿ 1 ನಿಮಿಷದ ಟಿಮ್ಮಿಂಗ್ನಲ್ಲಿ ಅವರ ಸ್ವಂತ ದಾಖಲೆಯನ್ನು ಗಳಿಸಿರುತ್ತಾರೆ . 50 ಮೀ ಸ್ಟೈಲ್ 36 ಸೆಕೆಂಡುಗಳಲ್ಲಿ ಗಳಿಸಿರುತ್ತಾರೆ.

50 ಮೀ ಬಟರ್ ಫೈ ನಲ್ಲಿ ಮತ್ತೆ 42 ಸೆಕೆಂಟುಗಳಲ್ಲಿ ಪದಕ ವನ್ನು ಗಳಿಸಿರುತ್ತಾರೆ. 50 ಈ ಬ್ಯಾಕ್ ಸ್ಟೋಕ್ ನಲ್ಲಿ ಸುಂದರವಾಗಿ ಪ್ರಾರಂಭದಿಂದ 43 ಸೆಕೆಂಟುಗಳಲ್ಲಿ ದಾಖಲೆ ನಿರ್ಮಿಸಿದ್ದಾರೆ .

ಎಲ್ಲಾ ದಾಖಲೆಗಳು 60 ವರ್ಷ ವಯಸ್ಸಿನ ಈಜುಗಾರರಿಗೆ ಸಂಬಂಧಿಸಿದ್ದು ಅವರ ದಾಖಲೆಯು ಹಿಲಿಯ ಒಲಂಪಿಕ್ಸ್ ದಾಖಲೆಗೆ ಹೊಂದಣಿಯಗುತ್ತದೆ .

ಮುಂಬರುವ 2022 ನೇ ಸಾಲಿನಲ್ಲಿ ಕಾನ್‌ಸೈ ಜಪಾನ್ ನಲ್ಲಿ ನಡೆಯಲಿರುವ ದೇಶದಾತ್ಯಂತ ಮಾಸ್ಟರ್ ಗಳ ಸ್ಪರ್ಧೆಯಲ್ಲಿ ಸ್ಪರ್ದಿಸಿ ಜಯಗಳಿಸುವ ಆಶಯವನ್ನು ಹೊಂದಿರುತ್ತಾರೆ . ಈ ಸ್ಪರ್ಧೆಯನ್ನು ಈಗಾಗಲೇ 2021 ರಿಂದ 2022 ಕ್ಕೆ ಮುಂದೂಡಲಾಗಿದ್ದು , 100 ದೇಶಗಳಿಂದ 20,000 ಸ್ಪರ್ಧಿಗಳನ್ನು ಹೊಂದಿರುವ 29 ಸ್ಪರ್ಧೆಗಳನ್ನು ನೊಂದಾಯಿಸುವ ಉದ್ದೇಶವಿರುತ್ತದೆ .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.