ವೆಲ್ ನಸ್ ಮತ್ತು ಡೈರೆಕ್ಟ್ ಸೆಲ್ಲಿಂಗ್ ಬಗ್ಗೆ ಆರು ತಿಂಗಳ ಸರ್ಟಿಫಿಕೇಷನ್ ಕೋರ್ಸ್ನ ಸರ್ಟಿಫಿಕೇಟ್ ಪ್ರದಾನ ಸಮಾರಂಭ ಇದೇ ಡಿಸೆಂಬರ್ 23 ರಂದು ಗುರುವಾರ ಗಾಯನ ಸಮಾಜದಲ್ಲಿ ನಡೆಯಲಿದೆ .

ಬೆಂಗಳೂರು ಪದವಿ ಹಾಗೂ ಶಿಕ್ಷಣ ಎನ್ನುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಜೀವನ ಶಿಕ್ಷಣ ಕಳೆದೇ ಹೋಗಿದೆ . ಹೀಗಾಗಿ ಇವತ್ತಿನ ಯುವ ಪೀಳಿಗೆಯಲ್ಲಿ ಹಾಗೂ ಇಡೀ ಸಮಾಜದಲ್ಲಿ ಅನೇಕ ಸಮಸ್ಯೆಗಳು ಹಾಗೂ ಏರುಪೇರುಗಳು ಆಗುವಂತಾಗಿದೆ . ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕ ಎನ್ನುವಷ್ಟರ ಮಟ್ಟಿಗೆ ತಲುಪಿದೆ .

ಸಂಜಯ್ G.V SHK WELLNESS ACADEMY ಯು SHK WELLNESS FOUNDATION ನ ಒಂದು ಶಿಕ್ಷಣ ವಿಭಾಗ , ಇದರ ಸಂಸ್ಥಾಪಕರಾದ SIR.Dr.S.H. ಕುಲಕರ್ಣಿಯವರು ಕಳೆದ 21 ವರ್ಷಗಳಿಂದ ಭಾರತದಾದ್ಯಂತ ಲಕ್ಷಾಂತರ ಜನರಿಗೆ ಜೀವನ ಶಿಕ್ಷಣದ ಬಗ್ಗೆ ತರಬೇತಿ ಶಿಬಿರ ಹಾಗೂ ಉಪನ್ಯಾಸಗಳನ್ನು ನೀಡಿ , ಆ ಲಕ್ಷಾಂತರ ಜನರ ದೈಹಿಕ , ಮಾನಸಿಕ , ಸಾಮಾಜಿಕ , ಆಧ್ಯಾತ್ಮಿಕ , ಆರ್ಥಿಕ , ಬೌದ್ಧಿಕ , ಸಾಂಸ್ಕೃತಿಕ , ಪರಿಸರ ಹೀಗೆ ಎಲ್ಲಾ ಸ್ವಾಸ್ಥ್ಯ / ಸೌಖ್ಯ ಜೀವನದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿಗೆ ಕಾರಣರಾಗಿದ್ದಾರೆ . ಇವರ ಈ ಸೇವಗೆ ಅಂತಾರಾಷ್ಟ್ರೀಯ , ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಮುಡಿಗೇರಿವೆ . ಭಾರತದ ಪ್ರತೀ ಕುಟುಂಬ , ಜೀವನದ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಕಾಣಬೇಕೆಂಬ ಕುಲಕರ್ಣಿಯವರ ಕನಸು SHK WELLNESS FOUNDATION ನ ಎಲ್ಲಾ ಸದಸ್ಯರ ಸಹಕಾರ ಹಾಗು ಕೊಡುಗೆಯಿಂದ ಸಾಕಾರವಾಗುತ್ತಿದೆ .

ಸಾವಿರಾರು ರೈತರು , ಶಿಕ್ಷಣ ರಂಗದವರು , ವಿದ್ಯಾರ್ಥಿಗಳು , ಪೊಲೀಸ್ ಸಿಬ್ಬಂದಿ , ಸರ್ಕಾರಿ ನೌಕರರು ಹೀಗೆ ಅಡು ಮುಟ್ಟದ ಸೊಪ್ಪಿಲ್ಲ , ಕುಲಕರ್ಣಿಯವರ ಉಪನ್ಯಾಸ / ಶಿಬಿರ ನಡೆಯದ ಸ್ಥಳವಿಲ್ಲ ಎನ್ನುವಂತ , ಎಲ್ಲರಿಗೂ ಅವರ ಮಾರ್ಗದರ್ಶನ ಉತ್ತಮ ಜೀವನಕ್ಕೆ ಕೊಡುಗೆಯಾಗುತ್ತಿದೆ . ಪ್ರತಿಯೊಬ್ಬ ಭಾರತೀಯ ದೈಹಿಕವಾಗಿ ಆರೋಗ್ಯವಾಗಿರಬೇಕು , ಮಾನಸಿಕವಾಗಿ ನೆಮ್ಮದಿ , ಆರ್ಥಿಕವಾಗಿ ಸ್ಥಿರ ಹಾಗು ಸಾಮಾಜಿಕವಾಗಿ ಬೆಳೆದ ನಾಗರಿಕನಾಗಿರಬೇಕೆಂದು ನಡೆಯುತ್ತಿರುವ ವೆಲ್ ನಸ್ ಮತ್ತು ಡೈರೆಕ್ಟ್ ಸೆಲ್ಲಿಂಗ್ ಬಗ್ಗೆ ಆರು ತಿಂಗಳ ಸರ್ಟಿಫಿಕೇಷನ್ ಕೋರ್ಸ್ ಯಶಸ್ವಿಯಾಗಿ ಮೊದಲ ಬ್ಯಾಚ್ ಹೊರಹೊಮ್ಮಿದ್ದು , ಅವರ ಸರ್ಟಿಫಿಕೇಟ್ ಪ್ರದಾನ ಸಮಾರಂಭ ಇದೇ ಡಿಸೆಂಬರ್ 23 ರಂದು ಗುರುವಾರ ಗಾಯನ ಸಮಾಜದಲ್ಲಿ ನಡೆಯಲಿದೆ .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.