
ಬೆಂಗಳೂರು ಮಹಾಧರ್ಮಕ್ಷೇತ್ರದ ಬೇಗೂರಿನಲ್ಲಿ ಹೊಸದಾಗಿ ಕಟ್ಟಲಾಗಿರುವ “ ಸಂತ ಇಗ್ನೇಷಿಯಸ್ ಚರ್ಚ್ ನ್ನು “ ಪೋಪ್ ಜಗದ್ಗುರುಗಳ (ಇಂಡಿಯಾ ನೇಪಾಳ ದೇಶಗಳಿಗೆ) ರಾಯಭಾರಿ ಆರ್ಚ್ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರು ದಿನಾಂಕ 23/4/2022, ಶನಿವಾರ ಸಂಜೆ 4 ಗಂಟಿಗೆ ಕನ್ನಡ ಬಲಿಫೂಜೆಯೊಂದಿಗೆ ಆಶೀರ್ವದಿಸಿ ಉದ್ಘಾಟಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಅವರಿಗೆ ಸ್ವಾಗತ ಕೋರೋಣ.


– ಭವ್ಯವಾದ ಸ್ವಾಗತ ಕೋರುವವರು ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸದಸ್ಯರು – ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಕ್ಯಾಥೋಲಿಕ್ ಅಸೋಸಿಯೇಷನ್
City Today News
9341997936