ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ಸಾರ್ವಜನಿಕ ಚರ್ಚೆಗೊಳಪಡಿಸಲು ಆಗ್ರಹ

ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ಸಾರ್ವಜನಿಕ ಚರ್ಚೆಗೊಳಪಡಿಸಲು ಆಗ್ರಹ: ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ( ಎನ್.ಇ.ಪಿ. ) ಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ . ಸದರಿ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳು ಹಲವಾರು ಗೊಂದಲಗಳಿಂದ ಕೂಡಿದ್ದು , ಅದರ ಸಾಧಕ – ಬಾದಕಗಳು ಮತ್ತು ಎನ್.ಇ.ಪಿ. ಅನುಷ್ಠಾನಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ಪೂರ್ವಸಿದ್ಧತಾ ಕ್ರಮಗಳನ್ನು ಸಾರ್ವಜನಿಕ ಚರ್ಚೆಗೊಳಪಡಿಸಲು ಶಿಕ್ಷಣ , ಆರೋಗ್ಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸೇರಿದಂತೆ ಅಂಗನವಾಡಿ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ವಿಸ್ತ್ರತ ಸಭೆಯೊಂದನ್ನು ಕರೆದು ಪರಾಮರ್ಶೆ ನಡೆಸಬೇಕೆಂದು ಎ.ಐ.ಟಿ.ಯು.ಸಿ. ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯಸರ್ಕಾರವನ್ನು ಆಗ್ರಹಪಡಿಸುತ್ತದೆ . ಬರುವ ಅಕ್ಟೋಬರ್ – ನವೆಂಬರ್ ಮಾಹೆಯಲ್ಲಿ ಪ್ರಥಮ ಹಂತದಲ್ಲಿ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರವರ ಘೋಷಿಸಿದ್ದಾರೆ . ಅದರಂತೆ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಶಾಲಾವರಣದಲ್ಲಿ ಶಿಕ್ಷಕಿಯರನ್ನಾಗಿಸುವ ಸರ್ಕಾರದ ನಿಲುವು ಒಂದು ಸುಧಾರಣಾ ಕ್ರಮ ಎನಿಸಿದರೂ ಸಹ ಯಾವ ಮೂಲ ಉದ್ದೇಶಕ್ಕಾಗಿ ಅಂಗನವಾಡಿ ವ್ಯವಸ್ಥೆ ರೂಪುಗೊಂಡಿದೆ ಎಂಬುದನ್ನು ನಿರ್ಲಕ್ಷಿಸಿದಂತಿದೆ . 6 ವರ್ಷ ವಯೋಮಿತಿಯೊಳಗಿನ ಮಕ್ಕಳು ಮತ್ತು ಗರ್ಭಿಣಿ , ಬಾಣಂತಿಯರ ಪೂರಕ ಪೌಷ್ಠಿಕಾಂಶ ಆಹಾರ , ಆರೋಗ್ಯ , ಶಿಕ್ಷಣ , ಮಕ್ಕಳ ಲಾಲನೆ – ಪಾಲನೆ , ಕಲಿಕೆಯಂತಹ ಸೇವೆಗಳ ನಿರ್ವಹಣೆಗಾಗಿ ಸ್ಥಾಪಿತವಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ( ಐ.ಸಿ.ಡಿ.ಎಸ್ . ) ಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪ್ತಿಗೆ ಒಳಪಡಿಸಿದರೆ ಇಡೀ ಅಂಗನವಾಡಿ ವ್ಯವಸ್ಥೆಯೇ ದುರ್ಬಲಗೊಂಡು ಅಂಗನವಾಡಿಗಳು ನಿರ್ವಹಿಸುತ್ತಿರುವ ಮೂಲ ಸೇವೆಗಳಿಗೆ ಧಕ್ಕೆ ಉಂಟಾಗಲಿದೆ .

ಕನಿಷ್ಠಮಟ್ಟದ ಗೌರವ ಧನದ ಆಧಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಂಗನವಾಡಿ ಶಾಲಾ ವ್ಯವಸ್ಥೆಗೆ ವ್ಯವಸ್ಥೆಗೆ ಸೇರಿ ಕಾರ್ಯಕರ್ತೆಯರು ಬಿ.ಸಿ.ಡಿ.ಎಸ್ . ತರಬೇತಿಯನ್ನೂ ತರಬೇತಿಯನ್ನೂ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ . ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಲಾವರಣಕ್ಕೆ ಸೇರಿಸಿದರೆ ಮಕ್ಕಳ ಬಾಲ್ಯಪೂರ್ವ ಶಿಕ್ಷಣ , ಹಾರೈಕೆ , ಆಹಾರ , ಪೋಷಣೆಯಂತಹ ಸಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟಾಗುವ ಅಪಾಯಗಳ ಕುರಿತು ಸರ್ಕಾರ ಗಮನಹರಿಸಿದಂತೆ ಕಾಣುತ್ತಿಲ್ಲ . ಇದುವರೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಪೂರ್ವ ಸಹ ನೀಡದೇ ನೀಡದೇ ಇರುವ ಸರ್ಕಾರ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿಸುವುದಾಗಿ ಹೇಳುತ್ತಿರುವುದು ಹಲವು ಗೊಂದಲ , ಅನುಮಾನಗಳಿಗೆ ಎಡೆಮಾಡಿದೆ . ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯಾಗಿ ಪರಿವರ್ತನೆಗೊಳ್ಳುವಾಗ ಶಿಕ್ಷಕರ ಶಿಕ್ಷಣ ಮಂಡಳಿಯ ನಿಯಮಗಳು ಹಾಗೂ ಅವರಿಗೆ ನೀಡುತ್ತಿರುವ ಗೌರವಧನದ ಬದಲು ಶಿಕ್ಷಕಿಯಾದ ಮೇಲೆ ನೀಡಬೇಕಾದ ವೇತನ , ಅವರ ಉದ್ಯೋಗದ ಸ್ಥಿತಿಗತಿಗಳ ಕುರಿತು ಯಾವುದೇ ರೀತಿಯ ಸ್ಪಷ್ಟತೆಯನ್ನು ಸರ್ಕಾರ ಬಹಿರಂಗಪಡಿಸಿಲ್ಲ . ಶಾಲಾವರಣದಲ್ಲಿ ಶಿಕ್ಷಕಿಯಾಗುವ ಅಂಗನವಾಡಿ ಕಾರ್ಯಕರ್ತೆಯ ಕೆಲಸದ ಮೇಲುಸ್ತುವಾರಿ ಯಾರು ಎಂಬುದನ್ನು ಸಹ ಸ್ಪಷ್ಟಪಡಿಸಿಲ್ಲ . ಇನ್ನು ಸಹಾಯಕಿಯರಾಗಿ ನಿರ್ವಹಿಸುತ್ತಿರುವವರ ಸ್ಥಾನಮಾನಗಳ ಜವಾಬ್ದಾರಿಗಳ ಕುರಿತಾದ ಯಾವ ಉಲ್ಲೇಖವೂ ಬಹಿರಂಗವಾಗಿಲ್ಲ . ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಬೇಕಾದ ಸಂಪನ್ಮೂಲ ಕ್ರೂಡಿಕರಣಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ಮತ್ತು ಕ್ಯಾಬಿನೆಟ್ ಅಥವಾ ಶಾಸನ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆಯೂ ಸರ್ಕಾರ ದೃಢೀಕರಿಸಿಲ್ಲ . ಕೆಲಸ ಆದುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲು ಸಾರ್ವಜನಿಕ ಅಭಿಪ್ರಾಯ ಮತ್ತು ಸರ್ಕಾರ ತಳೆದಿರುವ ನಿಲುವುಗಳ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದ್ದು , ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಆತುರದ ಕ್ರಮಕ್ಕೆ ಮುಂದಾಗದೇ ಪ್ರಜಾಸತ್ತಾತ್ಮಕ ಪ್ರಜಾಸತ್ತಾತ್ಮಕ ಚರ್ಚೆಗೊಳಪಡಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ ಕನಿಷ್ಠಮಟ್ಟದ ಗೌರವ ಧನದ ಆಧಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಂಗನವಾಡಿ ಶಾಲಾ ವ್ಯವಸ್ಥೆಗೆ ವ್ಯವಸ್ಥೆಗೆ ಸೇರಿ ಕಾರ್ಯಕರ್ತೆಯರು ಬಿ.ಸಿ.ಡಿ.ಎಸ್ . ತರಬೇತಿಯನ್ನೂ ತರಬೇತಿಯನ್ನೂ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ . ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಲಾವರಣಕ್ಕೆ ಸೇರಿಸಿದರೆ ಮಕ್ಕಳ ಬಾಲ್ಯಪೂರ್ವ ಶಿಕ್ಷಣ , ಹಾರೈಕೆ , ಆಹಾರ , ಪೋಷಣೆಯಂತಹ ಸಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟಾಗುವ ಅಪಾಯಗಳ ಕುರಿತು ಸರ್ಕಾರ ಗಮನಹರಿಸಿದಂತೆ ಕಾಣುತ್ತಿಲ್ಲ . ಇದುವರೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಪೂರ್ವ ಸಹ ನೀಡದೇ ನೀಡದೇ ಇರುವ ಸರ್ಕಾರ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿಸುವುದಾಗಿ ಹೇಳುತ್ತಿರುವುದು ಹಲವು ಗೊಂದಲ , ಅನುಮಾನಗಳಿಗೆ ಎಡೆಮಾಡಿದೆ . ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯಾಗಿ ಪರಿವರ್ತನೆಗೊಳ್ಳುವಾಗ ಶಿಕ್ಷಕರ ಶಿಕ್ಷಣ ಮಂಡಳಿಯ ನಿಯಮಗಳು ಹಾಗೂ ಅವರಿಗೆ ನೀಡುತ್ತಿರುವ ಗೌರವಧನದ ಬದಲು ಶಿಕ್ಷಕಿಯಾದ ಮೇಲೆ ನೀಡಬೇಕಾದ ವೇತನ , ಅವರ ಉದ್ಯೋಗದ ಸ್ಥಿತಿಗತಿಗಳ ಕುರಿತು ಯಾವುದೇ ರೀತಿಯ ಸ್ಪಷ್ಟತೆಯನ್ನು ಸರ್ಕಾರ ಬಹಿರಂಗಪಡಿಸಿಲ್ಲ . ಶಾಲಾವರಣದಲ್ಲಿ ಶಿಕ್ಷಕಿಯಾಗುವ ಅಂಗನವಾಡಿ ಕಾರ್ಯಕರ್ತೆಯ ಕೆಲಸದ ಮೇಲುಸ್ತುವಾರಿ ಯಾರು ಎಂಬುದನ್ನು ಸಹ ಸ್ಪಷ್ಟಪಡಿಸಿಲ್ಲ . ಇನ್ನು ಸಹಾಯಕಿಯರಾಗಿ ನಿರ್ವಹಿಸುತ್ತಿರುವವರ ಸ್ಥಾನಮಾನಗಳ ಜವಾಬ್ದಾರಿಗಳ ಕುರಿತಾದ ಯಾವ ಉಲ್ಲೇಖವೂ ಬಹಿರಂಗವಾಗಿಲ್ಲ . ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಬೇಕಾದ ಸಂಪನ್ಮೂಲ ಕ್ರೂಡಿಕರಣಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ಮತ್ತು ಕ್ಯಾಬಿನೆಟ್ ಅಥವಾ ಶಾಸನ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆಯೂ ಸರ್ಕಾರ ದೃಢೀಕರಿಸಿಲ್ಲ . ಕೆಲಸ ಆದುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲು ಸಾರ್ವಜನಿಕ ಅಭಿಪ್ರಾಯ ಮತ್ತು ಸರ್ಕಾರ ತಳೆದಿರುವ ನಿಲುವುಗಳ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದ್ದು , ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಆತುರದ ಕ್ರಮಕ್ಕೆ ಮುಂದಾಗದೇ ಪ್ರಜಾಸತ್ತಾತ್ಮಕ ಪ್ರಜಾಸತ್ತಾತ್ಮಕ ಚರ್ಚೆಗೊಳಪಡಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ .ಕನಿಷ್ಠಮಟ್ಟದ ಗೌರವ ಧನದ ಆಧಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಂಗನವಾಡಿ ಶಾಲಾ ವ್ಯವಸ್ಥೆಗೆ ವ್ಯವಸ್ಥೆಗೆ ಸೇರಿ ಕಾರ್ಯಕರ್ತೆಯರು ಬಿ.ಸಿ.ಡಿ.ಎಸ್ . ತರಬೇತಿಯನ್ನೂ ತರಬೇತಿಯನ್ನೂ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ . ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಲಾವರಣಕ್ಕೆ ಸೇರಿಸಿದರೆ ಮಕ್ಕಳ ಬಾಲ್ಯಪೂರ್ವ ಶಿಕ್ಷಣ , ಹಾರೈಕೆ , ಆಹಾರ , ಪೋಷಣೆಯಂತಹ ಸಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟಾಗುವ ಅಪಾಯಗಳ ಕುರಿತು ಸರ್ಕಾರ ಗಮನಹರಿಸಿದಂತೆ ಕಾಣುತ್ತಿಲ್ಲ . ಇದುವರೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಪೂರ್ವ ಸಹ ನೀಡದೇ ನೀಡದೇ ಇರುವ ಸರ್ಕಾರ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿಸುವುದಾಗಿ ಹೇಳುತ್ತಿರುವುದು ಹಲವು ಗೊಂದಲ , ಅನುಮಾನಗಳಿಗೆ ಎಡೆಮಾಡಿದೆ . ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯಾಗಿ ಪರಿವರ್ತನೆಗೊಳ್ಳುವಾಗ ಶಿಕ್ಷಕರ ಶಿಕ್ಷಣ ಮಂಡಳಿಯ ನಿಯಮಗಳು ಹಾಗೂ ಅವರಿಗೆ ನೀಡುತ್ತಿರುವ ಗೌರವಧನದ ಬದಲು ಶಿಕ್ಷಕಿಯಾದ ಮೇಲೆ ನೀಡಬೇಕಾದ ವೇತನ , ಅವರ ಉದ್ಯೋಗದ ಸ್ಥಿತಿಗತಿಗಳ ಕುರಿತು ಯಾವುದೇ ರೀತಿಯ ಸ್ಪಷ್ಟತೆಯನ್ನು ಸರ್ಕಾರ ಬಹಿರಂಗಪಡಿಸಿಲ್ಲ . ಶಾಲಾವರಣದಲ್ಲಿ ಶಿಕ್ಷಕಿಯಾಗುವ ಅಂಗನವಾಡಿ ಕಾರ್ಯಕರ್ತೆಯ ಕೆಲಸದ ಮೇಲುಸ್ತುವಾರಿ ಯಾರು ಎಂಬುದನ್ನು ಸಹ ಸ್ಪಷ್ಟಪಡಿಸಿಲ್ಲ . ಇನ್ನು ಸಹಾಯಕಿಯರಾಗಿ ನಿರ್ವಹಿಸುತ್ತಿರುವವರ ಸ್ಥಾನಮಾನಗಳ ಜವಾಬ್ದಾರಿಗಳ ಕುರಿತಾದ ಯಾವ ಉಲ್ಲೇಖವೂ ಬಹಿರಂಗವಾಗಿಲ್ಲ . ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಬೇಕಾದ ಸಂಪನ್ಮೂಲ ಕ್ರೂಡಿಕರಣಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ಮತ್ತು ಕ್ಯಾಬಿನೆಟ್ ಅಥವಾ ಶಾಸನ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆಯೂ ಸರ್ಕಾರ ದೃಢೀಕರಿಸಿಲ್ಲ . ಕೆಲಸ ಆದುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲು ಸಾರ್ವಜನಿಕ ಅಭಿಪ್ರಾಯ ಮತ್ತು ಸರ್ಕಾರ ತಳೆದಿರುವ ನಿಲುವುಗಳ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದ್ದು , ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಆತುರದ ಕ್ರಮಕ್ಕೆ ಮುಂದಾಗದೇ ಪ್ರಜಾಸತ್ತಾತ್ಮಕ ಪ್ರಜಾಸತ್ತಾತ್ಮಕ ಚರ್ಚೆಗೊಳಪಡಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ .ಎಂದು ಎಂ .ಜಯಮ್ಮ- ರಾಜ್ಯ ಪ್ರಧಾನ ಕಾರ್ಯದರ್ಶಿ & ಬಿ. ಅಮ್ಜದ್, ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಬೆಂಗಳೂರು ಜಿಲ್ಲಾ ಸಮಿತಿ ಪದಾಧಿಕಾರಿಗಳು ವೈ.ಡಿ. ಗಿರಿಜಾ & ಅನುಸೂಯ
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.