ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ , ಕ್ಷಯಮುಕ್ತ ಕರ್ನಾಟಕಕ್ಕೆ ಚಾಲನೆ

ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೊದಿಯವರು , ಪ್ರಪಂಚದಲ್ಲೇ ಮೊದಲಿಗರಾಗಿ ನಮ್ಮ ದೇಶವನ್ನು 2025 ಕ್ಕೆ ಕ್ಷಯಮುಕ್ತ ( ಟಿಬಿ ) ಭಾರತವನ್ನಾಗಿ ಮಾಡಲು ಘೋಷಣೆ ಮಾಡಿರುತ್ತಾರೆ . ಸುಮಾರು 6000 ವರ್ಷಗಳ ಇತಿಹಾಸವಿರುವ ಈ ಕಾಯಿಲೆ ನಿರ್ಮೂಲನೆಗೆ ಹೆಜ್ಜೆ ಇಟ್ಟಿರುವುದು ಮಹತ್ತರವಾದ ಘೋಷಣೆಯಾಗಿದ್ದು ಕರ್ತವ್ಯ ನಿರ್ವಹಿಸಲು ನಮಗೆಲ್ಲ ಪ್ರೇರಣೆಯಾಗಿರುತ್ತದೆ . ಇದರ ಅಂಗವಾಗಿ ದಿನಾಂಕ 15-09-2022ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸಲು ಸಂಘವು ನಿರ್ಧರಿಸಿರುತ್ತದೆ . ಸಮ್ಮೇಳನವನ್ನು ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ , ಕ್ಷಯಮುಕ್ತ ಕರ್ನಾಟಕಕ್ಕೆ ಚಾಲನೆ ” ಎಂಬ ಹೆಸರಿನಡಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುತ್ತೇವೆ . ಈ ಸಮ್ಮೇಳನದ ಉದ್ಘಾಟನೆಯನ್ನು ಶ್ರೀ ಬಿ.ಎಸ್ . ಯಡಿಯೂರಪ್ಪನವರು ಉದ್ಘಾಟಿಸಲಿದ್ದು , ಹಾಗೂ ಮಾನ್ಯ ಡಾ . ಸುಧಾಕರ್‌ರವರು , ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು ಹಾಗೂ ಈ ಸಮ್ಮೇಳನದಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಉಪನಿರ್ದೇಶಕರುಗಳು , ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಕುಮಾರ್ ಎಸ್ -ಗೌರವ ಸಲಹೆಗಾರರು,ಶಾವುರಾಜ್ ಮಾಧ್ಯಮ ಪ್ರತಿನಿಧಿ & ಮಂಜೇಶ್ ಮಾಧ್ಯಮ ಪ್ರತಿನಿಧಿ ಪತ್ರಿಕಾ ಗೊಷ್ಠಿಯಲ್ಲಿ ತಿಳಿಸಿದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.