

- ಬಂಜಾರ (ಲಂಬಾಣಿ) ಜನ ಸೇವಾ ಸಂಘ, ಬೆಂಗಳೂರು (ಲಿ) ‘ಮಹಿಳಾ ಸಬಲೀಕರಣ’ ಇವರಿಂದ ರಾಜ್ಯ ಮಟ್ಟದ ದೀಪಾವಳಿ ಉತ್ಸವ ಬಂಜಾರ ಸಾಂಸ್ಕೃತಿ ಮೇರಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರವನ್ನು ಸಾಧಕರಿಗೆ, ನಿವೃತ್ತ ಅಧಿಕಾರಿಗಳಿಗೆ ಸನ್ಮಾನ, ನಿರಾಶ್ರಿತರಿಗೆ ಹೊದಿಕೆ. ದಿಂಬು, ಹಾಸಿಗೆ ವಿತರಣೆ, ಮತ್ತು ಸಹಾಯ ಧನ ಕಾರ್ಯಕ್ರಮವನ್ನು ವಿನಾಂಕ : 06.11.2022. ಭಾನುವಾರ 9.30ಕ್ಕೆ ಹಮ್ಮಿಕೊಳ್ಳಲಾಗಿದೆ,
- ತೂಮಕೂಲಿನ ಹಿಲಿಯ ಬಂಜಾರ ಹೋರಾಟಗಾರ ಶ್ರೀ ದೇನಾನಾಯ್ಕ ರವರನ್ನು ಗೌರವಾಧ್ಯಕ್ಷರಾಗಿ ಪದಗ್ರಹಣ ನಡೆಯಲಿದೆ. ಸ್ಥಳ, ನಂ.16ಕ್ಕೆ, ಬಂಜಾರ ಭವನ, ಮಿಲ್ಲರ್ ಟ್ಯಾಂಕ್ ರಸ್ತೆ, ವಸಂತ ನಗರ, ಬೆಂಗಳೂರು – 560 052, ಇಲ್ಲ ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಸಾಂಪ್ರದಾಯಕ ಬಂಜಾರ ಉಪಹಾರ ವ್ಯವಸ್ಥೆ ಇದ್ದು 4 ರಿಂದ 5 ಬಂಜಾರ ನೃತ್ಯ ತಂಡಗಳೂ ಬಾಗವಹಿಸುತ್ತಿವೆ ನಮ್ಮ ಕರ್ನಾಟಕ ಸರ್ಕಾರವು ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದಾರೆ. ಕೆಲವು ಗ್ರಾಮಗಳು ಇನ್ನು ಹಾಗಿಲ್ಲ, ಬಾಕಿ ಇರುವ ಎಲ್ಲಾ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರನ್ನು ಈ ಸಂಘದ ಪರವಾಗಿ ಕೋರಿಕೊಳ್ಳೂತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .
ದೇನಾ ನಾಯ್ಕ್ ಎ.ಆರ್.ಹನುಮಂತ ನಾಯ್ಕ್ & ಜಿ. ನಾರಾಯಣ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು
City Today News – 9341997936