ರಾಜ್ಯಮಟ್ಟದ ಮಹಿಳೆಯರಿಗಾಗಿ ಹೊನಲು ಬೆಳಕಿನ “ಮಾತೃ ಮಿಲನ ಕಪ್” ಫ್ರೀ- ಥ್ರೋ- ಬಾಲ್ ಪಂದ್ಯಾವಳಿ

ಮಂಗಳವಾರದಂದು ನಮ್ಮ ಸಂಸ್ಥೆಯಿಂದ ನಡೆಸುತ್ತಿರುವ ರಾಜ್ಯಮಟ್ಟದ ಮಹಿಳೆಯರಿಗಾಗಿ ಹೊನಲು ಬೆಳಕಿನ “ಮಾತೃ ಮಿಲನ ಕಪ್” ಫ್ರೀ- ಥ್ರೋ- ಬಾಲ್ ಪಂದ್ಯಾವಳಿಯ ಪ್ರಚಾರದ ಬಗ್ಗೆ:

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ Mathru Milana Sports & Cultural Association ವತಿಯಿಂದ ಪ್ರಥಮಬಾರಿಗೆ ಮಹಿಳೆಯರಿಗಾಗಿ ಏರ್ಪಡಿಸಿರುವ ರಾಜ್ಯಮಟ್ಟದ ಹೊನಲು ಬೆಳಕಿನ “ಮಾತೃ ಮಿಲನ ಕಪ್” ಫ್ರೀ -ಬಾಲ್ ಪಂದ್ಯಾವಳಿಯು ಎರಡು ವಿಭಾಗಗಳಲ್ಲಿ ನಡೆಸುತ್ತಿದ್ದೇವೆ.

1. 20 ರಿಂದ 35 ವರ್ಷದ ವಯೋಮಿತಿ

2. 35 ವರ್ಷ ಮೇಲ್ಪಟ್ಟ ವಯೋಮಿತಿ

ಪಂದ್ಯಾವಳಿಯು ಬೆಂಗಳೂರಿನ ಮಹಾಲಕ್ಷ್ಮೀಪುರಂ ಮೋದಿ ರಸ್ತೆಯಲ್ಲಿರುವ ಶಂಕರಮಠದ “ಸ್ವಾಮಿ ವಿವೇಕಾನಂದ” ಆಟದ ಮೈದಾನದಲ್ಲಿ

ದಿನಾಂಕ 27/12/2022 ಮಂಗಳವಾರದಂದು ಏರ್ಪಡಿಸಿದ್ದೇವೆ.

ಎರಡು ವಿಭಾಗಗಳಿಗೂ ಪ್ರತ್ಯೇಕ ನಗದು ಬಹುಮಾನ ಹಾಗೂ “ಮಾತೃ ಮಿಲನ ಕಪ್” ನೀಡಲಾಗುವುದು.

ಮೊದಲನೇ ಬಹುಮಾನ: 20,000 ನಗದು ಹಾಗೂ “ಮಾತೃ ಮಿಲನ ಕಪ್, ಎರಡನೇ ಬಹುಮಾನ: 15,000 ನಗದು ಹಾಗೂ “ಮಾತೃ ಮಿಲನ ಕಪ್. ಮೂರನೇ ಬಹುಮಾನ: 10,000 ನಗದು ಹಾಗೂ “ಮಾತೃ ಮಿಲನ ಕಪ್,

ಭಾಗವಹಿಸಿದ ಎಲ್ಲ ತಂಡಗಳ ಆಟಗಾರ್ತಿಯರಿಗೆ ಪ್ರತ್ಯೇಕವಾಗಿ ಪ್ರಮಾಣ ಪತ್ರವನ್ನು ನೀಡಲಾಗುವುದು. ರಾಜ್ಯಮಟ್ಟದ ಪಂದ್ಯಾವಳಿ ಆಗಿರುವುದರಿಂದ ಹೊರ-ಜಿಲ್ಲೆಗಳಿಂದ ಬರುವ ಆಟಗಾರ್ತಿಯರಿಗೆ ವಸತಿ ವ್ಯವಸ್ಥೆಯನ್ನು ಸಹ ಮಾಡಲಾಗುವುದು.

ಇಷ್ಟೆಲ್ಲ ವ್ಯವಸ್ಥೆಗಳೊಂದಿಗೆ ಮಹಿಳೆಯರಾದ ನಾವು ಮಹಿಳೆಯರಿಗಾಗಿ ನಡೆಸುತ್ತಿರುವ ರಾಜ್ಯಮಟ್ಟದ “ಮಾತೃ ಮಿಲನ ಕಪ್” ದ್ರೋ – ಬಾಲ್ ಪಂದ್ಯಾವಳಿ ಯಶಸ್ವಿಗೊಳ್ಳಲು ತಮ್ಮ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು Mathru Milana Sports & Cultural Association ವತಿಯಿಂದ ಕೋರುತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.