
ಶ್ರೀಮತಿ ಸುಷ್ಮಾಸಿ ಇವರಿಗೆ ಪಿ.ಹೆಚ್.ಡಿ ಪ್ರದಾನ

ಬೆಂಗಳೂರು ಮಹಾರಾಣಿ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಮತಿ ಸುಷ್ಮಾಸಿ ಅವರು ಡಾ. ಕೆ.ರಾಮಚಂದ್ರರವರ ಮಾರ್ಗದರ್ಶನದಲ್ಲಿ ಮಂಡಿಸಿರುವ Risk Valuation and Risk Management Dimensions of Select Fixed Income Securities A study ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿ.ಎಚ್.ಡಿ ಪ್ರದಾನ ಮಾಡಿ ಗೌರವಿಸಿದೆ.
City Today News – 9341997936