
ಕೆಜಿಎಫ್ ಬಾಬು ಮೇಲೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ದೂರು ಹಿನ್ನಲೆ.. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು.. ಇದನ್ನ ಖಂಡಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಮುಂದೆ ಹೈಡ್ರಾಮ..
ಬಾಬು ಹಾಗು ಬೆಂಬಲಿಗರಿಂದ ಠಾಣೆ ಮುಂದೆ ಹೈಡ್ರಾಮ.. ಆಲಂ ಪಾಷಾವಿರುದ್ದ ದೂರು ದಾಖಲಿಸಿ ಎಫ್ ಐಆರ್ ಮಾಡುವಂತೆ ಒತ್ತಾಯ..

ಠಾಣೆ ಮುಂದೆ ಕುಳಿತು ಪ್ರತಿಭಟನೆ..
ಬೆಂಬಲಿಗರೊಂದಿಗೆ ಠಾಣೆ ಮುಂದೆ ಕುಳಿತ ಕೆಜಿಎಫ್ ಬಾಬು.. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಟಿಕೆಟ್ ಆಕಾಂಕ್ಷಿ KGF ಬಾಬು ಸುದ್ದಿಗೋಷ್ಠಿ
ವಖ್ಫ್ ಬೋರ್ಡ್ ಜಾಗದಲ್ಲಿ ಅನಧಿಕೃತ ಚಟುವಟಿಕೆ ಮಾಡಿ ಡೆಮಾಲಿಶ್ ಸಂಬಂಧ ಸಾಮಾಜಿಕ ಹೋರಾಟಗಾರ ಆಲಂ ಪಾಷಾ ಆರೋಪಕ್ಕೆ KGF ಬಾಬು ಪ್ರತಿಕ್ರಿಯೆ
ನಾನು 3 ಸಾವಿರ ಮನೆ ಬಡವರಿಗೆ ಕಟ್ಟಿ ಕೊಡಲು 180 ಕೋಟಿ ಮೀಸಳಿತ್ತಿದ್ದೇನೆ.
ಅಲ್ಲಿ ಮನೆ ಖಾಲಿ ಮಾಡಿ ನನಗೆ ಜಾಗ ನೀಡುತ್ತಿದ್ದಾರೆ.
ಲಂ ಪಾಷಾ ದೊಡ್ಡ ಭ್ರಷ್ಟ, ತರ್ಲೆ ಕೆಲಸ ಮಾಡುತ್ತೇನೆ. ನನಗೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆ, ಅಲ್ಲೆಲ್ಲ ಮನೆ ಕಟ್ಟಿಸಿ ಕೊಡ್ತೇನೆ.
ಈ ರೀತಿ ಮನೆ ಕಟ್ಟಿಸಿಕೊಡೋದು ತಪ್ಪು ಎಂದಾದರೆ ನಾವು ಸಾಯೋವರೆಗೂ ಆ ತಪ್ಪು ಮಾಡ್ತೇನೆ.ನಾನು ನನಗಾಗಿ ಮನೆ ಕಟ್ಟಿ ಕೊಳ್ತೀನಿ. ಆಲಂ ಪಾಷಾ ಮುಸಲ್ಮಾನ್ ಆಗಿ ಈ ರೀತಿ ಮಾಡೋದು ತಪ್ಪು
ಅಲ್ಲಿನ ಜಾಗದಲ್ಲಿ ಜನ ಶೆಡ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಾಫಿ ಸಾಹೇಬರು ನಮಗೆ ಇನ್ನು ಅನುಮತಿ ಕೊಟ್ಟಿಲ್ಲ, ಆದರೆ ಅರ್ಜಿ ಕೊಟ್ಟರೆ ಸ್ಪಂದನೆ ಮಾಡುತ್ತೇವೆ ಅಂತ ಹೇಳಿದ್ದಾರೆ.
ನಾನು ದುಡ್ಡಿನ ಸಹಾಯ ಮಾಡುತ್ತೇನೆ, ಅದರ ಜವಾಬ್ದಾರಿ ಮನೆಯನ್ನು ಕಟ್ಟಿಸಿಕೊಳ್ಳೋರು, ನಾನು ಯಾಕೆ ಅನುಮತಿ ಪಡೀಬೇಕು?
ನಿಮ್ಮದು ನೀವು ತೀರ್ಮಾನ ಮಾಡಿಕೊಳ್ಳಿ, ನನಗೆ ಅದಕ್ಕೆ ಸಂಬಂಧ ಇಲ್ಲ,ಬಡವರಿಗೆ ಸಹಾಯ ಮಾಡಬೇಕು ಅಂತ ಮುಂದೆ ಬಂದಿದ್ದೇನೆ
ನಾನು ಆ ಜಾಗದಲ್ಲಿ ತೆರವು ಮಾಡಿಸಿಲ್ಲ, ಅಲ್ಲಿನ ಸ್ಥಳೀಯರೇ ಡೆಮಾಲಿಶ್ ಮಾಡಿಸಿದ್ದಾರೆ, ಜೆಸಿಬಿ ಗೆ ದುಡ್ಡು ನಾನು ನೀಡಿದ್ದೇನೆ
ಆಲಂ ಪಸಹ ಅವನು ಕಳ್ಳ ನನ್ ಮಗ, ನಾನು ಮುಸಲ್ಮಾನ್ ಸಮುದಾಯಕ್ಕಾಗಿ ಕೆಲಸ ಮಾಡುತ್ತಿದ್ದೇನ
ಜಾಗ ಖಾಲಿ ಮಾಡಿಸಿಕೊಡೋದು, ವಾಖ್ಫ್ ಬೋರ್ಡ್ ಜವಾಬ್ದಾರಿ, ಅದಕ್ಕೆ ನನಗೆ ಸಂಬಂಧ ಇಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936