Galaxy A54 5G ಮತ್ತು Galaxy A34 5G ಭಾರತಕ್ಕೆ ತನ್ನ 5ಜಿ-ಪ್ರಥಮ ಕಾರ್ಯತಂತ್ರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿವೆ
ಹೊಸ ಸ್ಮಾರ್ಟ್ಫೋನ್‌ಗಳು ಲಕ್ಷಾಂತರ ಗ್ರಾಹಕರಲ್ಲಿ ನೈಟೊಗ್ರಫಿಯಂತಹ ಮುಂಚೂಣಿಯ ಆವಿಷ್ಕಾರಗಳನ್ನು ಪ್ರಜಾಸತ್ತೀಯಗೊಳಿಸಲಿವೆ
ಬೆಂಗಳೂರು, 28th March, 2023: ಭಾರತದ ಅತ್ಯಂತ ದೊಡ್ಡ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್‌ಸಂಗ್ ತನ್ನ ಹೊಚ್ಚಹೊಸ ಸ್ಮಾರ್ಟ್ಫೋನ್ ಶ್ರೇಣಿ Galaxy A54 5G ಮತ್ತು Galaxy A34 5G ಬಿಡುಗಡೆ ಮಾಡಿದೆ. ಪ್ರೀಮಿಯಂ ನೋಟ ಮತ್ತು ಭಾವನೆ ಹೊಂದಿದ್ದು ದೀರ್ಘಬಾಳಿಕೆಯ Galaxy A54 5G ಮತ್ತು Galaxy A34 5G ದೀರ್ಘಬಾಳಿಕೆಯ ಬ್ಯಾಟರಿ ಲೈಫ್ ಮತ್ತು ಉನ್ನತೀಕರಿಸಿದ ಮನರಂಜನೆಯ ಫೀಚರ್‌ಗಳೊಂದಿಗೆ ಬಂದಿದ್ದು ಗ್ರಾಹಕರಿಗೆ ಪ್ರಮುಖ ಆಯ್ಕೆಯಾಗಿಸಿದೆ.

ಸ್ಯಾಮ್‌ಸಂಗ್‌ನಲ್ಲಿ ಆವಿಷ್ಕಾರದ ಪ್ರಜಾಸತ್ತೀಯಗೊಳಿಸುವುದನ್ನು ನಾವು ನಂಬುತ್ತೇವೆ ಮತ್ತು ಹೊಸ Galaxy A54 5G ಮತ್ತು Galaxy A34 5G ನಮ್ಮ ಬದ್ಧತೆಗೆ ಸಾಕ್ಷಿಯಾಗಿವೆ. ಈ ಡಿವೈಸ್‌ಗಳು ನಮ್ಮ ಸಿಗ್ನೇಚರ್ ಗ್ಯಾಲಕ್ಸಿ ವಿನ್ಯಾಸದಿಂದ ಪ್ರೀಮಿಯಂ ಅನುಭವ ನೀಡುತ್ತವೆ ಮತ್ತು ನೈಟೊಗ್ರಫಿಯಂತಹ ವಿಶೇಷತೆಗಳಿಂದ ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿಯೂ ತೀಕ್ಷ÷್ಣವಾದ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಬಿಡುಗಡೆಯು ಭಾರತೀಯ ಗ್ರಾಹಕರಲ್ಲಿ 5G ಸ್ಮಾರ್ಟ್ಫೋನ್ ಗಳ ಅಳವಡಿಕೆ ಉತ್ತೇಜಿಸಲಿದೆ ಮತ್ತು ಸ್ಯಾಮ್‌ಸಂಗ್ ಗೆ ದೇಶದಲ್ಲಿ ತನ್ನ 5Gನಾಯಕತ್ವ ಕ್ರೋಢೀಕರಿಸಲು ನೆರವಾಗಲಿದೆ” ಎಂದು ಸ್ಯಾಮ್ ಸಂಗ್ ಇಂಡಿಯಾದ ಮೊಬೈಲ್ ಬಿಸಿನೆಸ್‌ನ ವಕ್ತಾರರಾದ ಹಿರಿಯ ನಿರ್ದೇಶಕ, ಆದಿತ್ಯ ಬಬ್ಬರ್, ಹೇಳಿದರು.

ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಗ್ಯಾಲಕ್ಸಿ ಎ ಸೀರೀಸ್ ಕಳೆದ ವರ್ಷ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ವೇಗವಾಗಿ ವೃದ್ಧಿಸುತ್ತಿರುವ(10 ಮಿಲಿಯನ್ ಯೂನಿಟ್ ಗೂ ಮೇಲ್ಪಟ್ಟು) ಸ್ಮಾರ್ಟ್ಫೋನ್ ಶ್ರೇಣಿಯಾಗಿವೆ. ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಸ್ಯಾಮ್‌ಸಂಗ್ ಭಾರತದಲ್ಲಿ 2023ರಲ್ಲಿ(ಪ್ರಮಾಣದ ದೃಷ್ಟಿಯಿಂದ) ನಂಬರ್ ಒನ್ 5Gಸ್ಮಾರ್ಟ್ಫೋನ್ ಉತ್ಪಾದಕನಾಗಿದೆ.
ಅದ್ಭುತ ವಿನ್ಯಾಸ
Galaxy A54 5G ಮತ್ತು Galaxy A34 5G ಫ್ಲೋಟಿಂಗ್ ಕ್ಯಾಮರಾ ಸೆಟಪ್ ಮತ್ತು ಮೆಟಲ್ ಕ್ಯಾಮರಾ ಡೆಕೊ ಹೊಂದಿದ್ದು ಅದು ಡಿವೈಸ್‌ನ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ. Galaxy A54 5G ಗಾಜಿನ ಹಿಂಬದಿ ಹೊಂದಿದ್ದು ಅದು ಪ್ರೀಮಿಯಂ ಲುಕ್ ಮತ್ತು ಫೀಲ್ ನೀಡುತ್ತದೆ.
ಅದ್ಭುತ ದೀರ್ಘಬಾಳಿಕೆ
Galaxy A54 5G ಮತ್ತು Galaxy A34 5G ನೀರು ಹಾರುವುದು ಮತ್ತು ಸಿಡಿಯುವುದರಿಂದ ರಕ್ಷಣೆ ನೀಡುತ್ತಿದ್ದು ಐಪಿ67 ರೇಟಿಂಗ್ ಹೊಂದಿವೆ ಅಂದರೆ 30 ನಿಮಿಷಗಳವರೆಗೆ 1 ಮೀಟರ್‌ನಷ್ಟು ನೀರಿನಲ್ಲಿ ಮುಳುಗಿದರೂ ಕಾರ್ಯ ನಿರ್ವಹಿಸಬಲ್ಲದು. ಅವುಗಳನ್ನು ಧೂಳು ಮತ್ತು ಮಣ್ಣಿನಿಂದ ರಕ್ಷಣೆ ನೀಡುವಂತೆಯೂ ನಿರ್ಮಿಸಲಾಗಿದೆ.
ಎರಡೂ ಡಿವೈಸ್‌ಗಳ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿದ್ದು ಅದು ಸುಧಾರಿತ ಸ್ಕಾçಚ್ ಮತ್ತು ಬೀಳುವಿಕೆಯಿಂದ ರಕ್ಷಣೆ ನೀಡುತ್ತದೆ. Galaxy A54 5G ಕೂಡಾ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಬ್ಯಾಕ್ ಪ್ಯಾನಲ್‌ಗೆ ಹೊಂದಿದೆ.
ಅದ್ಭುತ ಕ್ಯಾಮರಾ
Galaxy A54 5G 50ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಹೊಂದಿದ್ದು ಅದರೊಂದಿಗೆ 12ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ, Galaxy A34 5G 48ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಮತ್ತು 8ಎಂಪಿ ಅಲ್ಟ್ರಾ -ವೈಡ್ ಲೆನ್ಸ್ ಹೊಂದಿದೆ. ಎರಡೂ ಮಾಡೆಲ್‌ಗಳು 5ಎಂಪಿ ಮ್ಯಾಕ್ರೊ ಲೆನ್ಸ್ನಿಂದ ಸನ್ನದ್ಧವಾಗಿವೆ. ಈ ಡಿವೈಸ್‌ಗಳು ಫ್ಲಾಗ್‌ಶಿಪ್ `ನೈಟೊಗ್ರಫಿ’ ಫೀಚರ್ ಹೊಂದಿದ್ದು ಅವು ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿ ತೀಕ್ಷ್ಣ ಮತ್ತು ಹೊಳಪಿನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ನೆರವಾಗುತ್ತವೆ. ಈ ಫೋನ್‌ಗಳು ಆಟೊ ನೈಟ್ ಮೋಡ್‌ನೊಂದಿಗೆ ಬಂದಿದ್ದು ಅವು ಕಡಿಮೆ ಬೆಳಕಿನ ಪರಿಸ್ಥಿತಿಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತವೆ, ಇದರಿಂದ ಬಳಕೆದಾರರು ಕ್ಯಾಮರಾ ಮೋಡ್ ಗಳನ್ನು ಸ್ವಯಂ ಬದಲಾಯಿಸಬೇಕಿಲ್ಲ.
ಅದ್ಭುತ ಡಿಸ್ಪ್ಲೇ ಮತ್ತು ಮನರಂಜನೆ
Galaxy A54 5G ಮತ್ತು Galaxy A34 5G ಸೂಪರ್ ಅಮೋಲ್ಡ್ ತಂತ್ರಜ್ಞಾನದಿಂದ ಬಂದಿವೆ ಮತ್ತು ಕನಿಷ್ಠ ಬೆಝೆಲ್‌ಗಳನ್ನು ಹೊಂದಿವೆ. ಎರಡೂ ಡಿವೈಸ್‌ಗಳಲ್ಲಿನ 120ಹರ್ಟ್ಸ್ ರಿಫ್ರೆಶ್ ರೇಟ್ ಅತ್ಯಂತ ವೇಗದ ಚಲನೆಯಲ್ಲೂ ಅಸಾಧಾರಣ ಮೃದುವಾದ ದೃಶ್ಯದಿಂದ ದೃಶ್ಯದ ಪರಿವರ್ತನೆ ನೀಡುತ್ತದೆ. ಇದರೊಂದಿಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಬ್ಯಾಟರಿಯ ದಕ್ಷತೆ ಹೆಚ್ಚಿಸುತ್ತದೆ, ವಿಷನ್ ಬೂಸ್ಟರ್ ಬಿರು ಬಿಸಿಲಿನಲ್ಲೂ ದೃಗ್ಗೋಚರತೆ ಹೆಚ್ಚಿಸುತ್ತದೆ. ಐ ಕಂಫರ್ಟ್ ಶೀಲ್ಡ್ ಅನ್ನು ಕೂಡಾ ಕ್ವಿಕ್ ಪ್ಯಾನೆಲ್ ಮೂಲಕ ಪಡೆಯಬಹುದಾಗಿದ್ದು ಇದು ಬಳಕೆದಾರರ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.
5000ಎಂಎಎಚ್ ಬ್ಯಾಟರಿಯೊಂದಿಗೆ Galaxy A54 5G ಮತ್ತು Galaxy A34 5G ಒಂದು ಚಾರ್ಜ್ನಲ್ಲಿ 2 ದಿನಗಳಿಗೂ ಹೆಚ್ಚು ಬಳಸಬಹುದು.
ಅದ್ಭುತ ಭದ್ರತೆ ಮತ್ತು ಭವಿಷ್ಯ ಸನ್ನದ್ಧ
Galaxy A54 5G ಮತ್ತು Galaxy A34 5G ಸ್ಯಾಮ್‌ಸಂಗ್‌ನ ರಕ್ಷಣಾನ ಗುಣಮಟ್ಟದ ಭದ್ರತಾ ಪ್ಲಾಟ್‌ಫಾರಂ ನಾಕ್ಸ್ ನೊಂದಿಗೆ ಅತ್ಯುತ್ತಮ ಭದ್ರತೆ ನೀಡುತ್ತದೆ ಅದು ನಿಮ್ಮ ವೈಯಕ್ತಿಕ ದತ್ತಾಂಶವನ್ನು ರಿಯಲ್ ಟೈಮ್‌ನಲ್ಲಿ ರಕ್ಷಿಸುತ್ತದೆ. Galaxy A54 5G ಮತ್ತು Galaxy A34 5G ನಾಲ್ಕು ಒಎಸ್ ಅಪ್ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಡಿವೈಸ್‌ಗಳು ಅಪ್-ಟು-ಡೇಟ್ ಮತ್ತು ಸುರಕ್ಷಿತವಾಗಿರುವುದನ್ನು ದೃಢೀಕರಿಸುತ್ತದೆ.
ಅದ್ಭುತ ಅನುಭವಗಳು
Galaxy A54 5G ಮತ್ತು Galaxy A34 5G ಗ್ರಾಹಕರಿಗೆ ಅವರ ಜೀವನಗಳನ್ನು ಶ್ರೀಮಂತಗೊಳಿಸುವ ಅರ್ಥಪೂರ್ಣ ಅನುಭವಪೂರ್ವಕ ವಿಶೇಷತೆಗಳನ್ನು ಹೊಂದಿದೆ. ಇದರ ವಿಶಿಷ್ಟ ವಾಯ್ಸ್ ಫೋಕಸ್ ಬಳಕೆದಾರರಿಗೆ ಸ್ಪಷ್ಟ ಧ್ವನಿ/ವಿಡಿಯೋ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ ಅದರಲ್ಲಿ ನಿಮ್ಮ ಧ್ವನಿಯು ಹಿನ್ನೆಲೆಯ ಗದ್ದಲದಿಂದ ಪ್ರತ್ಯೇಕಗೊಳ್ಳುತ್ತದೆ. ಹೊಚ್ಚಹೊಸ ಸ್ಯಾಮ್‌ಸಂಗ್ ವ್ಯಾಲೆಟ್ ತನ್ನ ಗ್ರಾಹಕರಿಗೆ ತಡೆರಹಿತ ಕಾರ್ಡ್ ಗಳ ಟ್ಯಾಪ್ ಅಂಡ್ ಪೇ ಮತ್ತು ಯುಪಿಐ ಪಾವತಿಗಳ ಅನುಭವ ನೀಡುತ್ತದೆ. ಬಳಕೆದಾರರು ಅವರ ಡಿಜಿಟಲ್ ಐಡಿಗಳಾದ ಪಾನ್, ಡ್ರೈವಿಂಗ್ ಲೈಸೆನ್ಸ್, ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳು ಮತ್ತಿತರವುಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ನಾಕ್ಸ್ ರಕ್ಷಣಾ ಮಟ್ಟದ ಭದ್ರತೆಯಿಂದ ರಕ್ಷಿಸಲ್ಪಟ್ಟಿದೆ.
ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ಪಾಸ್‌ನ ಕಾರ್ಯ ನಿರ್ವಹಣೆಯನ್ನು ಹೊಂದಿದ್ದು ಅದು ಸುರಕ್ಷಿತವಾಗಿ ಪಾಸ್ ವರ್ಡ್ ಗಳನ್ನು ಸಂಗ್ರಹಿಸಿಕೊಳ್ಳುತ್ತದೆ ಮತ್ತು ಬಳಕೆದಾರರಿಗೆ ಆ್ಯಪ್‌ಗಳು ಮತ್ತು ಸೇವೆಗಳಿಗೆ ಸುಲಭವಾಗಿ ಲಾಗಿನ್ ಆಗಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಅತ್ಯಾಧುನಿಕ ಒನ್ ಯುಐ 5.1 ಹೊಂದಿದ್ದು ಅದು ಸ್ಟಿಕರ್‌ಗಳು, ಎಮೊಜಿಗಳು ಮತ್ತು ಜಿಐಎಫ್ ಮೀಮ್ ಗಳ ಉನ್ನತೀಕರಿಸಿದ ಕಸ್ಟಮೈಸೇಷನ್ ನೀಡುತ್ತದೆ.
Galaxy A54 5G, A34 5G ಅತ್ಯಾಕರ್ಷಕ ವಿನ್ಯಾಸ, ಟ್ರೆಂಡಿ ಬಣ್ಣಗಳ ಗೋ ಆನ್ ಸೇಲ್ ನೊಂದಿಗೆ; ಸ್ಯಾಮ್‌ಸಂಗ್ ಗೆ ಭಾರತದಲ್ಲಿ 5G ನಾಯಕತ್ವ ಕ್ರೋಢೀಕರಣಕ್ಕೆ ನೆರವು

ಮೆಮೊರಿ ವೇರಿಯೆಂಟ್ ಗಳು, ಬೆಲೆ, ಲಭ್ಯತೆ ಮತ್ತು ಕೊಡುಗೆಗಳು
Galaxy A54
ಬಣ್ಣಗಳು
ವೇರಿಯೆಂಟ್‌ಗಳು
ಬೆಲೆ
ಕೊಡುಗೆಗಳು
ಆಸಂ ಲೈಮ್, ಆಸಂ ಗ್ರಾಫೈಟ್ ಆಸಂ ವಯೊಲೆಟ್
8GB+128GB
INR 38,999
ರೂ.3,000 ಬ್ಯಾಂಕ್ ಕ್ಯಾಶ್‌ಬ್ಯಾಕ್
ಅಥವಾ
ರೂ.2,500 ಸ್ಯಾಮ್ ಸಂಗ್ ಅಪ್‌ಗ್ರೇಡ್
8GB+256 GB
INR 40,999
Galaxy A34
ಬಣ್ಣಗಳು
ವೇರಿಯೆಂಟ್‌ಗಳು
ಬೆಲೆ
ಕೊಡುಗೆಗಳು
ಆಸಂ ಲೈಮ್, ಆಸಂ ಗ್ರಾಫೈಟ್ ಆಸಂ ವಯೊಲೆಟ್
8GB+128GB
INR 30,999
ರೂ.3,000 ಬ್ಯಾಂಕ್ ಕ್ಯಾಶ್‌ಬ್ಯಾಕ್
ಅಥವಾ
ರೂ.2,500 ಸ್ಯಾಮ್ ಸಂಗ್ ಅಪ್‌ಗ್ರೇಡ್
8GB+256 GB
INR 32,999
ಎರಡೂ ಡಿವೈಸ್‌ಗಳು ಸ್ಯಾಮ್‌ಸಂಗ್‌ನ ಎಕ್ಸ್ಕ್ಲೂಸಿವ್ ಮತ್ತು ಪಾರ್ಟ್ನರ್ ಸ್ಟೋರ್‌ಗಳು, ಸ್ಯಾಮ್‌ಸಂಗ್.ಕಾಂ ಮತ್ತಿತರೆ ಆನ್‌ಲೈನ್ ಪ್ಲಾಟ್‌ಫಾರಂಗಳಲ್ಲಿ ಮಾರ್ಚ್ 28, 2023ರಿಂದ ಪ್ರಾರಂಭಿಸಿ ಈಸಿ ಇಎಂಐನೊಂದಿಗೆ ಲಭ್ಯವಿರುತ್ತವೆ.9341997936)
City Today News -9341997936