ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಸಭೆಯನ್ನು ಪರಮ ಪೂಜ್ಯ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ಬಸವಜಯ ಮ್ರೃತ್ಯುಂಜಯ ಮಹಾಸ್ವಾಮಿಗಳು ಕೂಡಲಸಂಗಮ ಪೀಠ ಹಾಗೂ ಶ್ರೀ ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಹರಿಹರ ಪೀಠ ಪೂಜ್ಯರುಗಳ ದಿವ್ಯಸಾನಿಧ್ಯದಲ್ಲಿ ನಡೆಯಿತು.

ಬುಧವಾರ, ದಿನಾಂಕ 10.02.2021 ರಂದು ಸಾಯಂಕಾಲ 7 ಘಂಟೆಗೆ ತುಮಕೂರಿನ BEE HIVE SUITS ಹೋಟೆಲ್ ನಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಸಭೆಯನ್ನು ಪರಮ ಪೂಜ್ಯ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ಬಸವಜಯ ಮ್ರೃತ್ಯುಂಜಯ ಮಹಾಸ್ವಾಮಿಗಳು ಕೂಡಲಸಂಗಮ ಪೀಠ ಹಾಗೂ ಶ್ರೀ ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಹರಿಹರ ಪೀಠ ಪೂಜ್ಯರುಗಳ ದಿವ್ಯಸಾನಿಧ್ಯದಲ್ಲಿ ನಡೆಯಿತು.
ಸಭೆಯಲ್ಲಿ 2A & OBC ಮೀಸಲಾತಿ ಹಕ್ಕೊತ್ತಾಯ ಕುರಿತು ಸುಧೀಘ೯ವಾಗಿ ಚಚಿ೯ಸಿ, ಸರ್ಕಾರದ ಗಮನ ಸೆಳೆದು ಸೌಲಭ್ಯಗಳನ್ನು ಪಡೆಯುವುದು ಹಾಗೂ ಸಮಾಜದ ಐತಿಹಾಸಿಕ & ಬ್ರೃಹತ್ ಪ್ರಮಾಣದ ಸಮಾವೇಶದ ದಿನಾಂಕವನ್ನು ಇದೇ ತಿಂಗಳು ಫೆಬ್ರವರಿ 21, ರವಿವಾರದಂದು ಬೆಂಗಳೂರಿನ ಹೊರವಲಯದ BIEC (ಬೆಂಗಳೂರಿನ ನೈಸ್ ರಸ್ತೆಯ ಅಂತರ್ರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ) ಹಮ್ಮಿಕೊಳ್ಳಲು ನಿಧ೯ರಿಸಲಾಯಿತು.
ಸಭೆಯಲ್ಲಿ ಪ್ರಮುಖವಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಎಸ್ ಕಾಶಪ್ಪನವರ, ಮಾಜೀ ಕೇಂದ್ರ ಸಚಿವರು & ವಿಜಯಪುರ ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ, ಮಾಜೀ ಸಚಿವರಾದ ಪಿ. ಸಿ. ಸಿದ್ದನಗೌಡರ, ಮಾಜೀ ವಿಧಾನ ಪರಿಷತ್ ಸದಸ್ಯರಾದ ಡಾ. ಎಮ್. ಪಿ. ನಾಡಗೌಡ, ಮಾಜೀ ಸಚಿವರಾದ ಎ.ಬಿ. ಪಾಟೀಲ ಸಂಕೇಶ್ವರ, ಮಾಜೀ ಸಚಿವರು & ಶಾಸಕರಾದ ಶಿವಾನಂದ ಪಾಟೀಲ, ಮಾಜೀ ಇಂಡೀ ವಿಧಾನಸಭಾ ಕ್ಷೇತ್ರದ ಶಾಸಕರಾದ ಹ್ಯಾಟ್ರಿಕ್ ಹೀರೋ ರವಿಕಾಂತ ಎಸ್ ಪಾಟೀಲ,
ಸಮಾಜದ ಪದಾಧಿಕಾರಿಗಳಾದ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ & ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್ ಪಾಟೀಲ ಕೋರವಾರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೆಕೊಪ್ಪ, ಪಂಚಮಸಾಲಿ ಸಮಾಜದ ರೈತ ಘಟಕದ ರಾಜ್ಯಾಧ್ಯಕ್ಷ ಅಂಬರೀಶ ನಾಗನೂರ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರರಾದ ಸಂಗಮೇಶ ಬಬಲೇಶ್ವರ, ರಾಜಶೇಖರ ಮೆಣಸಿನಕಾಯಿ, ಯುವಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ವೀಣಾ ವಿಜಯಾನಂದ ಕಾಶಪ್ಪನವರ, ಯುವ ಘಟಕದ ರಾಜ್ಯಾಧ್ಯಕ್ಷ ವಿರಾಜ ಆರ್ ಪಾಟೀಲ ಇಂಡಿ, ಎಬಿವಿಪಿ ಘಟಕದ ಅಧ್ಯಕ್ಷ ವಿಜಯಕುಮಾರ್ ಪೂಜಾರಿ, ಐಟಿಬಿಟಿ ಘಟಕದ ಜಿಲ್ಲಾಧ್ಯಕ್ಷ ಮಹಾಂತಗೌಡ ಶಂಕರಗೌಡ ಪಾಟೀಲ ಹಾವೇರಿ, ರಾಜ್ಯಾಧ್ಯಕ್ಷ ಕಳಕೇಶ ನಲವತವಾಡ, ಹರಿಹರ ಪೀಠದ ರಾಜ್ಯಾಧ್ಯಕ್ಷರಾದ ಬಿ.ನಾಗನಗೌಡರ, ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಮಾಜೀ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ, ರಾಜ್ಯ ಕಾಯಾ೯ಧ್ಯಕ್ಷ ಜೀ.ಪೀ ಪಾಟೀಲ, ಧಮ೯ದಶಿ೯ಗಳಾದ ಬಾವೀ ಬೆಟ್ಟಪ್ಪ, ಬಿ. ಸಿ. ಉಮಾಪತಿ, ಚಂದ್ರಶೇಖರ್ ಪೂಜಾರಿ, ಮಲ್ಲಣ್ಣ ಭರಮಸಾಗರ.
ಜನಪ್ರತಿನಿಧಿಗಳಾದ ಮಾನ್ಯ ಮಂತ್ರಿಗಳಾದ ಸಿ. ಸಿ. ಪಾಟೀಲ, ಮುರುಗೇಶ ಆರ್ ನಿರಾಣಿ, ಶಾಸಕರುಗಳಾದ ಅರವಿಂದ್ ಬೆಲ್ಲದ, ಮಹಾಂತೇಶ ದೊಡ್ಡಗೌಡರ, ಮಹೇಶ್ ಕುಮಠಳ್ಳಿ, ಕಳಕಪ್ಪ ಬಂಡಿ, ವಿರುಪಾಕ್ಷಪ್ಪ ಬಳ್ಳಾರಿ, ಅರುಣ್ ಪೂಜಾರ್, ಲಕ್ಷ್ಮೀ ಹೆಬ್ಬಾಳಕರ್,ಮಾಜೀ ಶಾಸಕರು ಹಾಗೂ ನಿಗಮಮಂಡಳಿ ಅಧ್ಯಕ್ಷರಾದ ಡಾ. ವಿಶ್ವನಾಥ್ ಪಾಟೀಲ ಬೈಲಹೊಂಗಲ,
ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜೀ ಸಂಸದರಾದ ಶಿವರಾಮೇಗೌಡ, ಅಮರೇಶ ಸಂಗಣ್ಣ ಕರಡಿ, ಎಚ್. ಎಸ್ ಶಿವಶಂಕರ್, ಕಾನೂನು ಸಲಹೆಗಾರರಾದ ಮೋಹನ್ ಲಿಂಬೇಕಾಯಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಮಾಜೀ ವಿಧಾನ ಪರಿಷತ್ ಸದಸ್ಯ ಬೇವಿನಮರದ,
ಜೆಡಿಎಸ್ ನಾಯಕರಾದ ರಾಜೂಗೌಡ ಪಾಟೀಲ ಕುದುರೆ ಸಾಲವಾಡಗಿ, ಬಿಜೆಪಿ ಮುಖಂಡ ಮಹಾಂತೇಶ ತಾರಾಪೂರ ಹಾಗೂ ಸಮಾಜದ ಹಲವಾರು ಪ್ರಮುಖ ನಾಯಕರು ಭಾಗವಹಿಸಿದ್ದರು. ಸಮಾಜದ ಹಲವಾರು ಬಾಂಧವರು ಉಪಸ್ಥಿತರಿದ್ದರು.

City Today News
9341997936