
ರಾಷ್ಟ್ರೀಯ ಅಣುವೃತ ಸಮಿತಿಯು ತನ್ನ 75 ಪೂರ್ಣಗೊಳಿಸುತ್ತಿರು ಈ ವರ್ಷವನ್ನು “ಅಮೃತ ಮಹೋತ್ಸವ ಆಚರಣೆಯನ್ನು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಅಣುವೃತ ಸಮಿತಿಗಳು ಫೆಬ್ರವರಿ 21ರಂದು 75ನೇ ವರ್ಷಾಚರಣೆಯ ಲಾಂಚನ, ಬಿಡುಗಡೆ ಮಾಡಲಾಗುವುದು. ಈ ಅಣುವೃತ ಸಮಿತಿಯು ಈಗ ನೂತನ ಹೆಸರಿನಲ್ಲಿ ಅಣು ವಿಭ ಎಂಬ ದೊಡ್ಡ ಸಂಸ್ಥೆಯಾಗಿ ಮುಂದುವರಿಯಲಿದೆ.
2023-24 ನೇ ವರ್ಷದಲ್ಲಿ ಎಲ್ಲಾ ಸಮಾಜ ವರ್ಗದ ಯುವಕರು, ವಿದ್ಯಾರ್ಥಿಗಳ ಉನ್ನತಿಗಾಗಿ, ಉತ್ತರು ನಾಗರೀಕರವಾಗಿ ರೂಪಿಸುವ ರಚನಾತ್ಮಕ ಕಾರ್ಯಕ್ರಮಗಳು, ನಕಾಮುಕ್ತಿ, ಸದ್ಭಾವನೆ, ನೈತಿಕತೆ ಕುರಿತ ಜಾಗೃತಿ ಲ್ಯಾರಿ, ಚರ್ಚಾ ಸ್ಪರ್ಧೆ, ಉಪನ್ಯಾಸ, ವಿಚಾರ ಸಂಕಿರಣ, ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗುವುದು.
ಅಣುವೃತ ಸಮಿತಿ ಬೆಂಗಳೂರುನಿಂದ 75ನೇ ವರ್ಷದ ಸಂಭ್ರಮದ ಆಚರಣೆಯನ್ನು ದಿನಂಕ: 21-2-223 ರಂದು ಮಂಗಳವಾರ: ಬೆಂಗಳೂರು ಚಂದ್ರಾ ಲೇಔಟ್ ನಲ್ಲಿರುವ ಡಾ। ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಶ್ರೀ ಸಿದ್ಧಗಳು ವಿದ್ಯಾತ ಟ್ರಸ್ಟ್ ನಲ್ಲಿ 75ನೇ ವಷಾಚರಣೆಯ ಲಾಂಚನ ಬಿಡುಗಡೆ ಮತ್ತು ಅಣುವೃತ ಸಮಿತಿಯ ನೂತನ ಹೆಸರಿನಲ್ಲಿ ಅದು ವಿಷ’ ಹೆಸರಿನ ಸಂಸ್ಥೆಗೆ ಚಾಲನೆ ನೀಡಲಾಗುವುದು, ಸಾವಿರಾರು ಶಾಲಾ ವಿದ್ಯಾರ್ಥಿಗಳಿಗೆ ನಶಾಮುಕ್ತಿ, ಸದ್ಭಾವನೆ, ನೈತಿಕತೆಯ ಬಗ್ಗೆ ಅರಿವ ಮೂಡಿಸಲಾಗುವುದು ಎಂದು ಅಣುವೃತ ಸಮಿತಿ ಬೆಂಗಳೂರು ಅಧ್ಯಕ್ಷರಾದ ಶಾಂತಿಲಾಲ್ ಪೌರ್ವಾಲ್ ಅವರು ತಿಳಿಸಿದ್ದಾರೆ.
ಸ್ವಾತಂತ್ರದ ನಂತರ ಭಾರತೀಯರಿಗಾಗಿ ರಾಷ್ಟ್ರೀಯ ಅಣುವ್ರತ ಸಮಿತಿ ರುವಾರಿಗಳಾಗಿದ್ದ ರಾಷ್ಟ್ರ ಸಂತ ಜೈನಾಚಾರ್ಯ ಆಚಾರ್ಯ ಶ್ರೀ ತುಳಸಿಯವರು ಜೈನ ಸಮಾಜದ ಅಗ್ರಮಾನ್ಯ ಮಹಾಗುರುಗಳು ನೈತಿಕ ಶಿಕ್ಷಣವನ್ನು ಅನುವೃತ’ ಜನಾಂದೋಳನ ಎಂಟು ಕಾರ್ಯಕ್ರಮವನ್ನು ರೂಪಿಸಿ ದೇಶಕ್ಕಾಗಿ ಸಮರ್ಪಣೆ ಮಾಡಿದರು. ಇಂದಿನ ಜೈನಾಚಾರ್ಯರಾದ ಆಚಾರ್ಯ ಮಹಾಶಮನದ ಅವರ ಮಾರ್ಗದರ್ಶನದಲ್ಲಿ “ಅಮೃತ ಮಹೋತ್ಸವ ಆಚರಣೆ ಕಾರ್ಯಗಳು ನಡೆಯುತ್ತಿವೆ. ಅಂದಿನ ಪ್ರಥಮ ರಾಷ್ಟ್ರಪತಿಗಳಾಗಿದ್ದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂದಿನ ಎಲ್ಲಾ ರಾಷ್ಟ್ರ ನಾಯಕರುಗಳಿಗೆ ಈ ಆಣುವೃತ ಜನಾಂದೋಳನದ ಕಾರ್ಯಕ್ರಮಗಳನ್ನು ತಿಳಿಸಿ ಪ್ರೋತ್ಸಾಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಣುವೃತ ಸಮಿತಿ ಬೆಂಗಳೂರು ಕಾರ್ಯದರ್ಶಿ ಮಾಣಿಕ್ ಚಂದ್ ಸಂಚೇತಿ, ಸಂಘಟನಾ ಕಾರ್ಯದರ್ಶಿ ನಿರ್ಮಲ್ ಜೈನ್,ಧರ್ಮೇಂದ್ರ ಜೈನ್,ರೂಪ್ ಚಂದ್ ಜೈನ್ & ಸಂಯೋಜಕ ಬಿ.ವಿ.ಚಂದ್ರಶೇಖರಯ್ಯ ಭಾಗವಹಿಸಿದ್ದರು.
City Today News – 9341997936
You must be logged in to post a comment.