ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ – ಕನ್ನಡದ ಸೇವಕ ಮಾಯಣ್ಣ ನವರಿಗೆ ಮತದಾನ ಮಾಡಬೇಕಾಗಿ ವಿನಂತಿ

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ದಿನಾಂಕ : 21-11-2021 ರಂದು ಭಾನುವಾರ ಬೆಳಗ್ಗೆ : 8-00 ರಿಂದ ಸಂಜೆ : 4 – 00 ರವರಗೆ.

ಮತದಾರರು ಬಂದು ಮತದಾನ ಮಾಡಬೇಕಾಗಿ ವಿನಂತಿ

ಮಾಯಣ್ಣ ನವರಿಗೆ ಕೊಟ್ಟ ಮತಕ್ಕೆ ಕನ್ನಡ ಸೇವೆ ತೃಪ್ತಿಕರವಾಗಿ ಮಾಡಿದ್ದಾರೆ. ಈಗಮತ್ತೆ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಇನ್ನೂ ಹೆಚ್ಚಿನ ಕನ್ನಡದ ಸೇವೆ ಮಾಡಲು ಮಾಯಣ್ಣ ನವರಿಗೆ ಮತದಾರರು ಆಶೀರ್ವಾದ ಮಾಡಬೇಕಾಗಿ ವಿನಂತಿ

ನಿಮ್ಮ, ಜಿ.ಎಸ್.ಗೋಪಾಲ್ ರಾಜ್

ಕನ್ನಡದ ಸೇವಕ

City Today News

9341997936