ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದಲ್ಲಿ ಭೋವಿ ಸಮಾಜದ ಪ್ರಭಾವಿ ನಾಯಕರು , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಪತ್ರಿಕಾಗೋಷ್ಠಿ

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದಲ್ಲಿ , ಭೋವಿ ಸಮಾಜದ ಪ್ರಭಾವಿ ನಾಯಕರು , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಪತ್ರಿಕಾಗೋಷ್ಠಿ ಮೂಲಕ ಒತ್ತಾಯಿಸಿ .

ದಿನಾಂಕ : 04-08-2021 ರಂದು , ಕರ್ನಾಟಕ ಭೋವಿ ಸಂಘರ್ಷ ಸಮಿತಿ ( ರಿ ) ಭೋವಿ ಸಮಾಜದ ಪ್ರಭಾವಿ ನಾಯಕರು ಹಾಗೂ ಹೊಸದುರ್ಗ ಕ್ಷೇತ್ರ ಶಾಸಕರಾದ ಗುಳಿಹಟ್ಟಿ ಶೇಖರ್ ರವರು ಈ ಹಿಂದೆ ಪಕ್ಷೇತರ ಶಾಸಕರಾಗಿ ಗೆದ್ದು ಬಂದು ರಾಜ್ಯದಲ್ಲಿ ಗೌರವಾನ್ವಿತ ಮಾಜಿ ಮುಖ್ಯಮಂತ್ರಿಗಳು BJP ಪಕ್ಷದ ಪ್ರಭಾವಿ ಜನಪ್ರಿಯ ನಾಯಕರಾದ BS ಯಡಿಯೂರಪ್ಪ ರವರು ಮುಖ್ಯಮಂತ್ರಿ ಯಾಗಲು ಸಹಕಾರ ನೀಡಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿ . ಅಂದಿನಿಂದ ಇಂದಿನವರೆಗೂ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಾಗಿ ರಾಜ್ಯದ ಭೋವಿ ಸಮಾಜದ ಮತಗಳನ್ನು ಪಕ್ಷದೊಂದಿಗೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರನ್ನು ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾದ , ಸನ್ಮಾನ್ಯ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕು . ಎಂದು ಕರ್ನಾಟಕ ಭೋವಿ ಸಂಘರ್ಷ ಸಮಿತಿ ( ರಿ ) ಮತ್ತು ಭೋವಿ ಸಮಾಜ . ಮಾನ್ಯ BJP ಕೇಂದ್ರ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನ ಒತ್ತಾಯಿಸುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಆನೇಕಲ್ ಗೌತಮ್ ವೆಂಕಿ-ರಾಜ್ಯಾಧ್ಯಕ್ಷರು’
ತಿಪಟೂರು ಶಂಕರಪ್ಪ- ಉಪಾಧ್ಯಾಕ್ಷರು, ದಾವಣಗೆರೆ ಹನುಮಂತಪ್ಪ ಕಾರ್ಯದರ್ಶಿ, ಹಾಸನ ಹುಲಿಯಪ್ಪ-ಖಂಜಾಚಿ, ರಾಮನಗರ ಚಿಕ್ಕವೆಂಕಟಯ್ಯ ಪ್ರಧಾನ ಕಾರ್ಯದರ್ಶಿ, ಕೃಷ್ಣ ಯುವ ಅಧ್ಯಕ್ಷರು , ರಾಮನಗರ ಯಲ್ಲಿ ಹಾಜರಿದ್ದರು

City Today News
9341997936