ರಾಜ್ಯ ಸ್ತ್ರೀ ಸವಿತಾ ಸಮಾಜದವತಿಯಿಂದ 4ನೇ ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ ಮತ್ತು ಸವಿತಾ ಮಹರ್ಷಿ ಜಯಂತೋತ್ಸವ

ಇಂದು ಕರ್ನಾಟಕ ರಾಜ್ಯ ಸ್ತ್ರೀ ಸವಿತಾ ಸಮಾಜದ ವತಿಯಿಂದ 4ನೇ ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ ಮತ್ತು ಸವಿತಾ ಮಹರ್ಷಿ ಜಯಂತೋತ್ಸವ ಆಚರಿಸಲಾಯಿತು….

ಕಾರ್ಯಕ್ರಮದಲ್ಲಿ 100 ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲಾಯಿತು…

ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು.

City Today News
9341997936