ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಸಮೀತಿಯಿಂದ ಶ್ರೀ.ಪ್ರದೀಪ್.ಎನ್ ಅರಾದ್ಯ ರಾಜ್ಯ ಯುವಜನ ಸಭಾ ಅಧ್ಯಕ್ಷರನ್ನಾಗಿ ನೇಮಕ

ಸಮಾಜವಾದಿ ಪಾರ್ಟಿಯಿಂದ ರಾಷ್ಟ್ರೀಯ ಅಧ್ಯಕ್ಷರಾದಂತ ಅಖಿಲೇಶ್ ಯಾದವ್ರವರ ಆದೇಶದಂತೆ ಶ್ರೀ.ಪ್ರದೀಪ್.ಎನ್ ಅರಾದ್ಯ ಸನ್ ಆಫ್ ಶ್ರೀ.ಬಿ.ಎಸ್.ನಟರಾಜ್ ಮನೆ ನಂ .10 / ll , “ ಕಾಮಾಕ್ಷಿ ಕೃಪ ನಿಲಯ ” , ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ , ಸೋಮಶೆಟ್ಟಿಹಳ್ಳಿ , ಚಿಕ್ಕಬಾಣಾವಾರ ಅಂಚೆ , ಬೆಂಗಳೂರು
-560090 ಆದ ತಮ್ಮನ್ನು ರಾಜ್ಯ ಯುವಜನ ಸಭಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ . ತಾವೂ ಎಲ್ಲಾ ರಾಜ್ಯ ಸಮೀತಿ ಹಾಗೂ ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾ ಸಮೀತಿಗಳನ್ನು ರಚಿಸುವುದರ ಮೂಲಕ ಪಾರ್ಟಿಯ ಸಂಘಟನೆ ಮಾಡಲು ಆದೇಶಿಸಲಾಗಿದೆ . ಈ ನೇಮಕಾತಿ ಆದೇಶವು ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಸಮೀತಿಯಿಂದ ಮತ್ತು ರಾಷ್ಟ್ರೀಯ ಯುವಜನ ಸಭಾದಿಂದ ಅನುಮೋದನೆ ಪಡೆಯಲಾಗುವುದು ಎಂದು ರಾಜ್ಯ ಅಧ್ಯಕ್ಷರಾದ ಸಮಾಜವಾದಿ ಪಾರ್ಟಿ ,ಎನ್ . ಮಂಜಪ್ಪ ತಿಳಿಸಿದರು.

ಈ ಶುಭ ಸಂದರ್ಬದಲ್ಲಿ ಸಮಾಜವಾದಿ ಪಾರ್ಟಿಯಿಂದ ರಾಷ್ಟ್ರೀಯ ಅಧ್ಯಕ್ಷರಾದಂತ ಅಖಿಲೇಶ್ ಯಾದವ್ರವರ ಆದೇಶದಂತೆ ನನ್ನನ್ನು ರಾಜ್ಯ ಯುವ ಸಭಾ ಅಧ್ಯಕ್ಷರನ್ನಾಗಿ ಮಾಡಿರುವಂತಹ ಮಂಜಪ್ಪರವರಿಗೂ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಶ್ರೀ.ಪ್ರದೀಪ್.ಎನ್ ಅರಾದ್ಯ ತಿಳಿಸಿದರು .

City Today News

9341997936