ಸುದ್ದಿ ಕಿರಣ ಮುಂಜಾನೆ ಕನ್ನಡ ದಿನಪತ್ರಿಕೆಯ ಒಂದನೇ ವರ್ಷದ ವಾರ್ಷಿಕೋತ್ಸವದ

ಸುದ್ದಿ ಕಿರಣ ಮುಂಜಾನೆ ಕನ್ನಡ ದಿನಪತ್ರಿಕೆಯ ಒಂದನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರು,ಸಮಾಜ ಸೇವಕರು,ಸುರೇಶ್ ಗೌಡ್ರು,ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ರವರು ಗೌರವ ಸಂಪಾದಕರಾದ ಡಾ.ಅಂಬರೀಶ್ ಜೀ ರವರು ಸಂಪಾದಕರಾದ ಮಲ್ಲಿಕಾರ್ಜುನರೆಡ್ಡಿ.ಬಿ.ಎಸ್.ಉಪ-ಸಂಪಾದಕರಾದ ಗಿರಿಧರ್ ಜೆ ಗೌಡ ರವರು ಕನ್ನಡ ಸಾಹಿತ್ಯ ಪರಿಷತ್ತು ಮಲ್ಲೇಶ್ವರ, ಅಧ್ಯಕ್ಷರಾದ ಚನ್ನಕೇಶವ ಮೂರ್ತಿ ಎಂ.ರವರು ಚಲನಚಿತ್ರ ನಟರು ಗಣೇಶ್ ರಾವ್ ಕೇಸರ್ಕರ್ ರವರು ಮಾಜಿ ಬಿಬಿಎಂಪಿ ಸದಸ್ಯರಾದ ಮುನಿಸ್ವಾಮಿ ಗೌಡ ರವರು ದೀಪ ಬೆಳಗುವುದರ ಮುಖೇನ ಉದ್ಘಾಟಿಸಿ ಚಾಲನೆಯನ್ನು ನೀಡಿದರು.

City Today News

9341997936