ಹಿರಿಯ ಪತ್ರಕರ್ತರಾದ ಶ್ರಿಯುತ ಗಣೇಶ್ ಮೋಖಾಶಿ ರವರು ತೀವ್ರ ಹೃದಯಾಘಾತದಿಂದ ನಿಧನ

ಭಾವ ಪೂರ್ಣ ಶ್ರದ್ಧಾಂಜಲಿ

ಇಂದು ಮುಂಜಾನೆ 6:15ಕ್ಕೆ ಹಿರಿಯ ಪತ್ರಕರ್ತರಾದ ಶ್ರಿಯುತ ಗಣೇಶ್ ಮೋಖಾಶಿ ರವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ..
ಇಂದು ಬೆಳಿಗ್ಗೆ 9am – 11am ಮನೆಯಲ್ಲಿ ದರ್ಶನ ಮಾಡಬಹುದು…. ಎಂದು ತಿಳಿಸಲು ವಿಷಾದಿಸುತ್ತೇವೆ….

City Today News – 9341997936