29 ನೇ ಹಿರಿಯರ ರಾಷ್ಟ್ರೀಯ Wushu ( ಪುಷು ) ಕ್ರೀಡೆಯ ಚಾಂಪಿಯನ್ ಶಿಪ್ ನಲ್ಲಿ ಒಂದು ಗೋಲ್ಡ್ ಮೆಡಲ್ ಮತ್ತು ಮೂರು ಸಿಲ್ವರ್ ಮೆಡಲ್

ದಿನಾಂಕ 25-02-2021 ರಿಂದ 02-03-2021 ರ ವರೆಗೆ ಚಂಡೀಗಡ ಯೂನಿವರ್ಸಿಟಿ , ಮೊಹಾಲಿ ಯಲ್ಲಿ ನಡೆದ 29 ನೇ ಹಿರಿಯರ ರಾಷ್ಟ್ರೀಯ Wushu ( ಪುಷು ) ಕ್ರೀಡೆಯ ಚಾಂಪಿಯನ್ ಶಿಪ್ ನಲ್ಲಿ ನಮ್ಮ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ ಒಂದು ಗೋಲ್ಡ್ ಮೆಡಲ್ ಮತ್ತು ಮೂರು ಸಿಲ್ವರ್ ಮಡಲ್ ಗಳನ್ನು ಗೆದ್ದಿದ್ದಾರೆ ಎಂದು ತಿಳಿಸುವುದು ಬಹಳ ಹೆಮ್ಮೆಯ ವಿಷಯವಾಗಿದೆ ಹಾಗು ಇನ್ನೂ 18 ಮಕ್ಕಳು ಮೊದಲ ಅಂತರರಾಷ್ಟ್ರೀಯ ಅನ್ಲೈನ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ . ಹಾಗು ದಿನಾಂಕ19 03-2021 ರಂದು ಮಾನ್ಯ ಕೆ.ನಾರಾಯಣ ಗೌಡ , ಯುವಜನ ಮತ್ತು ಕ್ರೀಡಾ ಸಚಿವರು , ಕರ್ನಾಟಕ ಸರ್ಕಾರ ಇವರು ಎಲ್ಲಾ ಪದಕ ವಿಜೇತರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಸನ್ಮಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ . ರಾಷ್ಟ್ರೀಯ Wushu ಚಾಂಪಿಯನ್ಸ್ ಷಿಪ್ ನಲ್ಲಿ ಪದಕ ಪಡೆದವರು 1.ಕುಸುಮ.ಎನ್ . : ಚಿನ್ನದ ಪದಕ 2 , ಕುಸುಮ ಎನ್ . : ಬೆಳ್ಳಿ ಪದಕ 3.ಪ್ರಗತಿ ಡಿ . ಕುಮಾರ : ಬೆಳ್ಳಿ ಪದಕ 4. ಮೊನಿಷಾ ಭಾರದ್ವಾಜ್ : ಬೆಳ್ಳಿ ಪದಕ ,

– Bengaluru District South Zone WUSHU Association

City Today News
9341997936