ಕ್ಯಾನ್ಸಿ ಸುಪರ್ ಸ್ಪೆಷಾಲಿಟಿ ಸೆಂಟರ್ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಜಂಟಿಯಾಗಿ ಕ್ಯಾನ್ಸರ್ ಜಾಗೃತಿ ಹಾಗೂ ಉಚಿತ ಕ್ಯಾನ್ಸರ್ ತಪಾಸಣೆ

ಕ್ಯಾನ್ಸಿ ಸುಪರ್ ಸ್ಪೆಷಾಲಿಟಿ ಸೆಂಟರ್ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಜಂಟಿಯಾಗಿ ಕ್ಯಾನ್ಸರ್ ಜಾಗೃತಿ ಹಾಗೂ ಉಚಿತ ಕ್ಯಾನ್ಸರ್ ತಪಾಸಣೆಯನು ದಿನಾಂಕ: 11/11/2018 ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ರಾಜಾಜಿನಗರದ ಕ್ಯಾನ್ಸಿ ಸುಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದು ಖ್ಯಾತ ಸರ್ಜಿಕಲ್ ಆಂಕಾಲಜಿಸ್ಟ್ ತಜ್ಞ ಡಾ.ಎಂ.ಜಿ. ದಿನೇಶ್ ತಪಾಸಣೆಯನ್ನು ಮಾಡಲಿದ್ದಾರೆ.

ಸ್ಥಳ:

ನಂ62/8/17 ಮೊದಲನೇ ಮಹಡಿ 19ನೇ ಮುಖ್ಯರಸ್ತೆ 1ನೇ ಬ್ಲಾಕ್ ರಾಜಾಜಿನಗರ ಅನನ್ಯ ಆಸ್ಪತ್ರೆ ಹತ್ತಿರ ಬೆಂಗಳೂರು 560010

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಲಯನ್ ನಂದೀಶ್ ಗೌಡ
(9964376932)

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.