Aakash Educational Services Limited’s(AESL) Brightest Stars, Sanvi Jain and Krishna Sai Shishir Vuppala, Secure AIR 34 and AIR 72 respectively in JEE Main 2024; Sanvi Jain Becomes Karnataka Topper

Sanvi Jain secures a perfect 100 percentile in Physics and Mathematics, while Krishna Sai Shishir Vuppala secures 100 percentile in Chemistry and Mathematics

Bengaluru, April25, 2024:Aakash Educational Services Limited (AESL), the national leader in test preparatory services, proudly unveils the exceptional achievement of two of its Bengaluru-based students in the Joint Entrance Examination (JEE) Main 2024 second session.

Sanvi Jain and Krishna Sai Shishir Vuppala, both students of AESL, have etched their names in the annals of academic excellence by securing AIR 34 and AIR 72 respectively. While Sanvi secured 100 percentile in Physics and Mathematics, Krishna secured 100 percentile in Chemistry and Mathematics.

Their stellar performance not only underscores their unwavering commitment but also brings to the fore their profound grasp of the subjects tested in one of India’s most challenging examinations. The unveiling of their extraordinary accomplishment by the National Testing Agencylast nighthas set a new benchmark of excellence.

Enrolled in Aakash’s renowned classroom program, these exceptional students embarked on a rigorous journey to conquer the formidable IIT JEE, recognized globally as one of the toughest entrance examinations. Their ascent is a testament to their relentless dedication in mastering core concepts and adhering to a disciplined study regimen. Expressing their heartfelt gratitude, they acknowledged, “Our success is indebted to Aakash for its meticulously crafted content and coaching, pivotal in our journey. Without their unwavering guidance, mastering numerous subjects within a condensed timeframe would have been an insurmountable challenge.”

Mr. Dheeraj Misra, Chief Academic and Business Head, Aakash Educational Services Limited (AESL), extends his heartfelt congratulations to the students, emphasizing, “Their remarkable performance is a testament to AESL’S commitment and determination to providing students with comprehensive coaching and innovative learning solutions, empowering them to excel in competitive examinations. We wish them continued success in their future endeavors.”

JEE (Main) is structured in two sessions to provide students with multiple opportunities to enhance their scores. While JEE Advanced exclusively facilitates admissions to the prestigious Indian Institutes of Technology (IITs), JEE Main serves as the gateway to numerous National Institutes of Technology (NITs) and other Centrally-aided engineering colleges across India. Participation in JEE Main is a prerequisite for appearing in JEE Advanced.

Aakash offers comprehensive IIT-JEE coaching through various course formats tailored for high school and higher secondary school students. Recently, Aakash has intensified its focus on developing Computer-Based Training. Its innovative iTutor platform delivers recorded video lectures, enabling students to engage in self-paced learning and catch up on missed sessions. Moreover, mock tests simulate real exam conditions, equipping students with the necessary familiarity and confidence to tackle the examination effectively.

City Today News 9341997936

ಕೇಂದ್ರ ಸರ್ಕಾರದ ಮಂಡು ಧೋರಣೆ ವಿರುದ್ಧ ರಾಜ್ಯಕ್ಕೆ ಬರ ಪರಿಹಾರ

ಕರ್ನಾಟಕವು 2023 ರಿಂದ ಇಲ್ಲಿಯವರೆಗೆ ತೀವ್ರವಾದ ಬರಗಾಲವನ್ನು ಎದುರಿಸುತ್ತಿದ್ದು,ಅದರಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ಅದರಲ್ಲೂ 196 ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿವೆ. ರೈತರ ಬೆಳೆ ನಷ್ಟದಿಂದ ವಾರ್ಷಿಕ ಜೀವನ ಮತ್ತು ಆರ್ಥಿಕ ನಷ್ಟದಲ್ಲಿ ಒದ್ದಾಡುತ್ತಿದ್ದಾರೆ. ನೀರಿನ ಅಭಾವವನ್ನು ಎದುರಿಸುತ್ತಿರುವ ಇವರಿಗೆ ಕುಡಿಯುವ ನೀರಿಗೂ ಪರಿಸ್ಥಿತಿ ಗಂಭೀರವಾಗಿದೆ.ಜಾನುವಾರಗಳ ಮೇವು ಅಭಾವ ಹಾಗೂ ರೋಗಗಳು ಬಾಧೆಯಿಂದ ಜಾನುವಾರಗಳು ಸಂಕಷ್ಟದಲ್ಲಿವೆ. ಇದ್ದರಿಂದ ಪಾರಾಗಲು ನಮ್ಮನ್ನು ಕಾಪಾಡಿ ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಅಗಸ್ಟ್-ನವೆಂಬರ್ ಕಳೆದ 2023 ರ ಮಳೆ ವೈಪ್ಯಲವಾದಾಗ ಬೆಳೆಗಳು ನಷ್ಟಕ್ಕೆ ತುತ್ತಾದವು. ಆಗ ಕರ್ನಾಟಕದ ಕಾಂಗ್ರೆಸ್ಸಿಗರು ತೆಲಂಗಾಣ ರಾಜ್ಯದ ಚುನಾವಣೆ ಜವಾಬ್ದಾರಿಯನ್ನು ವಹಿಸಿಕೊಂಡು ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಗಳಲ್ಲಿ ತಲ್ಲೀನರಾಗಿ ರಾಜ್ಯದ ಬರಪೀಡಿತ ರೈತರನ್ನು ಮರೆತರು. ಆದರೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ರೈತರ ಬೆಳೆ ಬರಲಿಲ್ಲ.ಆದರೆ ನಮ್ಮ ಸುಮಾರು ಇದರ ಮೌಲ್ಯ 35,162.05 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂಬುದಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದರು. ಕೇಂದ್ರವು ಇದರ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ.ಆದರೆ ರಾಜ್ಯ ಸರ್ಕಾರವು ಮಾಡಿದ ಒಳ್ಳೆ ಕೆಲಸವೇನೆಂದರೆ ತಾವು ಕೂಡ ಈ ಬರಗಾಲ ನಿಭಾಯಿಸುವಲ್ಲಿ ವಿಫಲರಾಗಿರುವ ಕಾರಣಕ್ಕೆ ಕೇಂದ್ರದ ಕಡೆ ಬಟ್ಟು ಮಾಡಿ ತೋರಿಸುತ್ತಾ, ಸರ್ವೋಚ್ಛ ನ್ಯಾಯಲಯದಲ್ಲಿ ಮಾರ್ಚ್ 23/2024 ರಂದು ಅರ್ಜಿ ಸಲ್ಲಿಸಿದರು.

ಅದು ಒಂದು ತಿಂಗಳ ನಂತರ ವಿಚಾರಣೆಗೆ ಬಂದಿತು. ಶ್ರೀ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ ಮೆಹತಾ ಅವರಗಳಿದ್ದ ನ್ಯಾಯ ಪೀಠರ ಮುಂದೆ ಚರ್ಚೆ ನಡೆಯಿತು. ರಾಜ್ಯದ ಪರವಾಗಿ ಹಿರಿಯ ವಕೀಲ ಕಪೀಲ್ ಸಿಬಲ್ ಅವರು ವಾದ ಮಂಡಿಸಿದರು. ಇದೆಲ್ಲದರ ಪರಿಣಾಮ ಈ ಸಂದರ್ಭದಲ್ಲಿ ಚುನಾವಣೆ ಆಯೋಗವನ್ನು ಪ್ರಶ್ನಿಸಲಾಗಿ ಆಯೋಗವು ತುರ್ತು ಕಾರ್ಯಕ್ರಮಗಳಿಗೆ ತನ್ನ ಅಭ್ಯಂತರವಿಲ್ಲವೆಂದು ತನ್ನ

ಕೇಂದ್ರ ಸರ್ಕಾರಕ್ಕೆ 181,71.44 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಅಡ್ಡಾಕೆಟ್ ಜನರಲ್ ಭರವಸೆಯನ್ನು ನೀಡಿದ್ದಾರೆ. ಇದು ರಾಷ್ಟ್ರೀಯ ವಿಪತ್ತು ನೀತಿಯ ಕೆಳಗಡೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಕಾಲದಲ್ಲಿ ನೀಡಬೇಕಿತ್ತು. ಆದರೆ 6 ತಿಂಗಳಾದರೂ 2 ಸರ್ಕಾರಗಳೂ ನೀಡದೇ ಇರುವುದರಿಂದ ರೈತರು ಕಂಗೆಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ನೀಡಬೇಕಾ ಬಾಬತ್ತು 18.171.44 ಕೋಟಿ ಹಣ ಇದನ್ನೇ ನೀಡಿ ಕೈ ತೊಳೆದುಕೊಳ್ಳುವ ಜಾಣತನವನ್ನು ರಾಜ್ಯ ಸರ್ಕಾರ ಮಾಡಬಾರದು. ಈ ಹಣ ರಾಜ್ಯದ %50 ಸೇರಿಸಿ 18.171.44+18.171.44= 36.342.288 ಇಷ್ಟು ಹಣವನ್ನು ರಾಜ್ಯದ ರೈತರ ಹಿತಾ ಮತ್ತು ಬೆಳೆ ನಷ್ಟಕ್ಕೆ ನೆರವು ನೀಡುವ ಕಾರ್ಯಕ್ರಮದ ಕೆಳಗಡೆ ತುರ್ತಾಗಿ ವಿನಿಯೋಗ ಆಗಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆಯು ಇದೇ 29 ರಂದು ನ್ಯಾಯಲಯದ ಮುಂದೆ ಬರಲಿದೆ. ರಾಜ್ಯ ಸರ್ಕಾರವು ಉಳಿದ ಹಣ ಪೂರ್ವ ಸಿದ್ಧತೆಗೆ ತಾವು ಮುಂದಾಗಬೇಕೆಂದು ಮತ್ತು ಕೇಂದ್ರ ಸರ್ಕಾರವು ಪದೇ ಪದೇ ಇಂತಹ ಕಂಗಲಾಗಿರುವ ರೈತರ ನಡುವೆ ತಾತ್ಸಾರ ಮನೋಭಾವ ತೋರದೆ ಕೇಂದ್ರವೂ, ರಾಜ್ಯಕ್ಕೆ ಚಂಬು ತೋರಿಸೋದು ಬೇಡ, ರಾಜ್ಯ ಸರ್ಕಾರ ರೈತರಿಗೆ ಚಂಬು ಕೊಡೋದು ಬೇಡ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆ ನೀಡಿ ತಪ್ಪು ಸರಿಪಡಿಸಿಕೊಂಡು ರೈತರಿಗೆ ಅನ್ಯಾಯ ಆಗದ ರೀತಿ ಸೂಚನೆಯನ್ನು ಸುಪ್ರೀಂಕೋರ್ಟ್ ನೀಡಬಹುದೆಂದು ನಾಡಿನ ರೈತರು ನೀರಿಕ್ಷಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖ‌ರ್,ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು, ಗೋಷ್ಠಿ ಯಲ್ಲಿಸುರೇಶ್ ಹುನ್ನೂರು,ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

City Today News 9341997936

ಏ.26 ರಿಂದ 29 ರ ವರೆಗೆ ಬಿಐಇಸಿಯಲ್ಲಿ ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್ ನಿಂದ ಸಮ್ಮೇಳನ – ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ, ಸಂಸ್ಮರಣೆಯ ತಂತ್ರಜ್ಞಾನ ಅನಾವರಣ

ಬೆಂಗಳೂರು, ಏ.25,2024; ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್ ನಿಂದ ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏಪ್ರಿಲ್ 28 ರಿಂದ 29 ರವರೆಗೆ ಅಂತರಾಷ್ಟ್ರೀಯ ಪಾಲಿಮರ್ಸ್ ಪ್ರದರ್ಶನ – ಕಪ್ಲೆಕ್ಸ್ ಆಯೋಜಿಸಲಾಗಿದೆ. ಪ್ಲಾಸ್ಟಿಕ್ ಮರು ಬಳಕೆ, ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನಕ್ಕ ಇದು ವೇದಿಕೆಯಾಗಿದೆ.

ನಾವೀನ್ಯತೆ, ತಂತ್ರಜ್ಞಾನದ ನವೀಕರಣಗಳು ಮತ್ತು ಮರುಬಳಕೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಇದು ಉಜ್ವಲ ವೇದಿಕೆಯಾಗಿದೆ. ಅತ್ಯಾಧುನಿಕ ಯಂತ್ರೋಪಕರಣಗಳು, ಪ್ಯಾಕೇಜಿಂಗ್ ಉತ್ಪನ್ನಗಳು, ಕಚ್ಚಾ ವಸ್ತುಗಳು, ನಾವೀನ್ಯತೆಗಳು, ಪ್ಲಾಸ್ಟಿಕ್ ಮರುಬಳಕೆ ಮತ್ತು ಸುಸ್ಥಿರತೆಯಂತಹ ವಿಷಯಗಳ ಮೇಲೆ ಪ್ರದರ್ಶನ ನಡೆಯಲಿದ್ದು, ಪ್ಲಾಸ್ಟಿಕ್ ಬಳಕೆಯ ಸುತ್ತಲಿನ ನಿರ್ಣಾಯಕ ಸಮಸ್ಯೆಗಳು, ಪರಿಸರದ ಮೇಲೆ ಅದರ ಪ್ರಭಾವ ಮತ್ತು ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಕಾರಣವಾಗುವ ನವೀನ ಪರಿಹಾರಗಳನ್ನು ಪರಿಹರಿಸುವ ಗುರಿಯನ್ನು ಈ ಮೇಳ ಹೊಂದಿದೆ.

ಇದು ವ್ಯಾಪಾರ ಅವಕಾಶಗಳ ವೇದಿಕೆಯಾಗಿದೆ. ಪ್ಲಾಸ್ಟಿಕ್ ಮರುಬಳಕೆ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳ ಮೇಲೆ ಪ್ರದರ್ಶನ ಕೇಂದ್ರೀಕೃತವಾಗಿದೆ. ಭಾರತೀಯ ಪ್ಲಾಸ್ಟಿಕ್ ಉದ್ಯಮದಲ್ಲಿ ಸಾಬೀತಾಗಿರುವ ಮರುಬಳಕೆ ಮತ್ತು ಸುಸ್ಥಿರತೆಯ ಅಭ್ಯಾಸಗಳನ್ನು ಉತ್ತೇಜಿಸಲು ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ಹಲವಾರು ನಿರೀಕ್ಷೆಗಳನ್ನು ಇದು ಒಳಗೊಂಡಿದೆ. ದೇಶದಲ್ಲಿ 3.4 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಕೇವಲ 70% ಮಾತ್ರ ಮರುಬಳಕಯಾಗುತ್ತಿದೆ.

ಪ್ಲಾಸ್ಟಿಕ್‌ನ ಸುಸ್ಥಿರ ಬಳಕೆಯು ವರ್ಜಿನ್ ಪ್ಲಾಸ್ಟಿಕ್‌ನ ಅತಿಯಾದ ಉತ್ಪಾದನೆ ಮತ್ತು ಬಳಕೆ, ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿ ಮತ್ತು ಭೂಮಿ, ನೀರು ಮತ್ತು ಗಾಳಿಯಲ್ಲಿ ವ್ಯಾಪಕವಾದ ಮೈಕ್ರೋ ಪ್ಲಾಸ್ಟಿಕ್‌ಗಳಿದ್ದು, ಇದು ಮಾಲಿನ್ಯಕ್ಕೆ ಸಂಬಂಧಿಸಿದ್ದಾಗಿದೆ.

ಸರ್ಕಾರಗಳು ವಿಸ್ತ್ರತ ಉತ್ಪಾದಕರ ಜವಾಬ್ದಾರಿ (ಇಪಿಆರ್) ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್ ತೆರಿಗೆಗಳನ್ನು ಜಾರಿಗೊಳಿಸಲು ಪ್ರಾರಂಭಿಸಿವೆ. ಪ್ಲಾಸ್ಟಿಕ್ ಮರುಬಳಕೆ ಉದ್ಯಮವು ಉತ್ತಮ ಅಪ್ಲಿಕೇಶನ್ ಅನ್ನು ಕಂಡುಕೊಳ್ಳುತ್ತದೆ. ಈ ಸ್ಥಿತಿಗೆ ಹೊಂದಿಕೊಳ್ಳಲು, ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್ ಪ್ಲಾಸ್ಟಿಕ್ ಮರುಬಳಕೆ ಉದ್ಯಮದಲ್ಲಿ ತೊಡಗಿರುವವರ ಜಾಲವನ್ನು ಒಟ್ಟುಗೂಡಿಸುತ್ತಿದೆ. ಸಂಗ್ರಹಣೆ ಹಂತದಿಂದ ನಂತರದ ಗ್ರಾಹಕ ಹಂತದವರೆಗೆ ಇದು ಪರಿಸರ ಸ್ನೇಹಿಯಾಗಿ ಪ್ಲಾಸ್ಟಿಕ್‌ ಭವಿಷ್ಯಕ್ಕೆ ಒಂದು ಪ್ರಭಾವದ ಹಂತವಾಗಿದೆ.

ನವೀನ ಮರುಬಳಕೆ ತಂತ್ರಜ್ಞಾನಗಳು, ಜೈವಿಕ ವಿಘಟನೀಯ ಮತ್ತು ಕಾಂಪೋಸ್ಟಬಲ್ ಪ್ಲಾಸ್ಟಿಕ್‌ಗಳಂತಹ ಸುಸ್ಥಿರ ಪರ್ಯಾಯಗಳು. ಸಮರ್ಥ ತ್ಯಾಜ್ಯ ನಿರ್ವಹಣೆ ಪರಿಹಾರಗಳನ್ನು ಪ್ರದರ್ಶಿಸುವುದು ಪ್ರದರ್ಶನದ ಕೇಂದ್ರಬಿಂದುವಾಗಿದೆ. ಈ ಸಮ್ಮೇಳನದಲ್ಲಿ ಉದ್ಯಮದ ಪ್ರಮುಖರು, ನವೋದ್ಯಮಗಳು ಮತ್ತು ಪರಿಸರ ತಜ್ಞರಿಗೆ ತಮ್ಮ ಇತ್ತೀಚಿನ ಪ್ರಗತಿಯನ್ನು ಪ್ರದರ್ಶಿಸಲು ಮತ್ತು ಪ್ಲಾಸ್ಟಿಕ್ ಉದ್ಯಮದಲ್ಲಿ ಸುಸ್ಥಿರತೆಯನ್ನು ಸಾಧಿಸುವ ಒಳನೋಟಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದು ವ್ಯಾಪಾರ ಮತ್ತು ವಹಿವಾಟುಗಳಿಗೆ ಸಂಪರ್ಕ ಜಾಲ ಕಲ್ಪಿಸಲು ಸಹಯೋಗಗಳನ್ನು ರೂಪಿಸಲು ಮತ್ತು ಉದಯೋನ್ಮುಖ ಉದ್ಯಮ ಪ್ರವೃತ್ತಿಗಳ ಒಳನೋಟಗಳನ್ನು ಪಡೆಯಲು ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಪ್ರದರ್ಶನದ ಹೊರತಾಗಿ, ಈವೆಂಟ್ ನಲ್ಲಿ ಬೆಂಗಳೂರು ಮೂಲದ ಅಂತರರಾಷ್ಟ್ರೀಯ ಉತ್ಪಾದನಾ ಕಂಪನಿಯಾದ ಸ್ಟೀರ್ ಎಂಜಿನಿಯರಿಂಗ್ ಅಭಿವೃದ್ಧಿಪಡಿಸಿದ ಪೇಟೆಂಟ್ ಮರುಬಳಕೆ ಯಂತ್ರ “ಸೇಫ್ ರಿಸೈಕ್ಲರ್” ನ ನೇರ ಪ್ರದರ್ಶನವನ್ನು ಸಹ ಒಳಗೊಂಡಿದೆ.

ಈ ತಾಂತ್ರಿಕವಾಗಿ ಉತ್ಕೃಷ್ಟವಾದ ನಾವೀನ್ಯತೆ, ಇದು ಏನೂ ಮತ್ತು ಪ್ಲಗ್ ಮತ್ತು ಪ್ಲೇ ಸಾಧನದಿಂದ ಮೌಲ್ಯವನ್ನು ಸೃಷ್ಟಿಸುತ್ತದೆ. ಇದು ಕನಿಷ್ಠ ಸಂಪನ್ಮೂಲ ಅಗತ್ಯತೆಯೊಂದಿಗೆ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ. ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು, ಸಂಸ್ಥೆಗಳು ನಾನ್-ನೇಯ್ಕ ಏಪನ್‌ಗಳು, ಸಿರಿಂಜ್‌ಗಳು, ಗ್ರೂಕೋಸ್ ಬಾಟಲಿಗಳು ಸೇರಿದಂತೆ ಒಣ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೌಲ್ಯಕ್ಕೆ ಪರಿವರ್ತಿಸಲು ಇದು ಸೂಕ್ತ ಪರಿಹಾರವಾಗಿದೆ ಎಂದು ಅಧ್ಯಕ್ಷರಾದ ವಿ. ವಿಜಯಕುಮಾರ್ ಮತ್ತು ಗೌರವ-ಕಾರ್ಯಧರ್ಶಿಗಳಾದ ಸುರೇಶ್. ಎನ್. ಸಾಗರ್ ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ.

ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ.

ಬೆಂಗಳೂರು ಪ್ರೆಸ್ ಕ್ಲಬ್: ಸಿಂಪೋನಿ ಸ್ವರ ಪ್ರತಿಷ್ಠಾನ ವತಿಯಿಂದ ಎರಡನೇ ವರ್ಷದ ರಾಜ ಪುನೀತೋತ್ಸವ ಸಮಾರಂಭ, ರಾಜ್ ನಮನ, ಪುನೀತ್ ನಮನ ಸಂಗೀತ ಸಂಜೆ ಮತ್ತು ಸಿಂಫೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 28ರಂದು ಭಾನುವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ, ಇದರ ಕುರಿತು ಸಿಂಪೋನಿ ಸ್ವರ ಪ್ರತಿಷ್ಠಾನ ಅಧ್ಯಕ್ಷರಾದ ಸಿಂಪೋನಿ ಶಿವುರವರು ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು.

ಅಧ್ಯಕ್ಷರಾದ ಸಿಂಪೋನಿ ಶಿವು ರವರು ಮಾತನಾಡಿ ಕನ್ನಡ ನಾಡಿಗೆ ಎರಡು ಆಮೂಲ್ಯ ವಜ್ರಗಳು ಮೇರುನಟ ಡಾ|| ರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರು ಚಲನಚಿತ್ರ ಅಭಿನಯದಂತೆ ನಿಜ ಜೀವನದಲ್ಲಿಯೂ ಸಹ ಆದರ್ಶ ಪುರುಷರಂತೆ ಬದುಕಿ ಇಡೀ ಸಮಾಜಕ್ಕೆ ಮಾದರಿಯಾದರು.

ಡಾ|| ರಾಜ್ ಮತ್ತು ಪುನೀತ್ ರವರ ಸವಿನೆನಪಿನಲ್ಲಿ ಸಿಂಪೋನಿ ಸ್ವರ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಏಪ್ರಿಲ್ 28ರಂದು ಸಂಜೆ 6 ಗಂಟೆಗೆ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ ಪುನೀತೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಎಂ.ಸಾಲಿ, ಯುವ ನಾಯಕ ನಟ ಯುವ ರಾಜ್ ಕುಮಾರ್, ಐಪಿಎಸ್ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಅಖಿಲ ಕರ್ನಾಟಕ ಡಾ॥ ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎನ್‌.ಆರ್.ರಮೇಶ್, ಸೌಂಡ್ ಆಫ್ ಮ್ಯೂಸಿಕ್ ಮಾಲೀಕರಾದ ಗುರುರಾಜ್, ದಕ್ಷಿಣ ಭಾರತ ಚಲನಚಿತ್ರ ಸಮನ್ವಯಕಾರರಾದ ಎಸ್.ಕೆ.ಅನಂತ ಮುಂತಾದವರು ಭಾಗವಹಿಸಲಿದ್ದಾರೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಾಜದ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಾಧಕರಿಗೆ ಸಿಂಫೋನಿ ರಾಜ್ ರತ್ನ ಹಾಗೂ ಸಿಂಫೋನಿ ಪುನೀತ್ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

ಹೇಳುತೈತೆ” ಸಮೂಹ ಗೀತ ಗಾಯನ.

ಸಿಂಪೋನಿ ಸಂಸ್ಥೆಯ 100 ಗಾಯಕ, ಗಾಯಕಿಯರಿಂದ ಪುನೀತ್ ರವರ ಅಜರಾಮರ ಗೀತೆ “ಬೊಂಬೆ

ಡಾ| ರಾಜ್ ಮತ್ತು ಪುನೀತ್ ರಾಜ್ ಕುಮಾರ್ ರವರ ಚಿತ್ರಗಳ ಭಿತ್ತಿ ಚಿತ್ರ ಪ್ರದರ್ಶನ ಮತ್ತು ವಿಶೇಷ ನೃತ್ಯಗಳು. ಪ್ರತಿರೂಪಗಳು ಎಲ್ಲವನ್ನೂ ಏರ್ಪಡಿಸಲಾಗಿದೆ.

ಡಾ|| ರಾಜ್ ನಮನ ಮತ್ತು ಪುನೀಶ್ ನಮನ ಸಂಗೀತ ರಸ ಸಂಜೆಯಲ್ಲಿ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಗೀತ ಗಾಯನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

City Today News 9341997936

Sony BBC Earth Inspired Young Minds at Summer Movie Festival in Bangalore

Sony BBC, one of the most loved factual entertainment channels, has always been known for providing meaningful experiences to people. Building on its proposition, the channel has organised a *‘Summer Movie Festival’* in association with the National Council of Science Museums (NCSM) across cities for school students. Providing access to a mix of content across science, wildlife, adventure and exploration, and manufacturing genres, the first leg of the festival concluded at Bangalore’s Visvesvaraya Industrial and Technological Museum.

Taking students on an enriching educational journey, the films created an atmosphere of awe and inspiration for school children across the city. The event began in Bangalore on April 16 and captivated over 350 students across three days. The titles showcased each day were ‘Inside The Factory’, ‘Frozen Planet II’, and ‘South Korea with Alexander Armstrong’ respectively. The content was specially curated to transform the way children perceive and engage with science, nature and culture.

‘Inside The Factory’ fuelled the curiosity of students as they were taken on a visual tour of the pencil factory in Germany. The students learned many things, right from how pencils are made to the reason they are hexagonal. Narrated by Sir David Attenborough, ‘Frozen Planet II’, showcased peaks that create frozen habitats on Earth and the life that thrives in it. It is survival of the fittest as this region grapples with tough climatic conditions, struggle for food, and conditions such as avalanches and volcanic lakes. Whereas ‘South Korea with Alexander Armstrong’ depicted South Korea’s bustling downtown Seoul as Alexander visited Gangnam, the fabled district known for the popular ‘Gangnam Style’ video.

Throughout the event, students from various schools engaged in an educational adventure.

For more information, log onto http://www.sonypicturesnetworks.com

City Today News 9341997936