
Bengaluru, 9th Nov, 2018:
ಪ್ರೀಡಂ ಪಾರ್ಕ್‌ನಲ್ಲಿ ಇಂದಿನಿಂದ ಮೂರು ದಿನಗಳವರಿಗೆ ನಡೆಯಲಿರುವ ನವಶಕ್ತಿ ಮೆಘಾ ಮೇಳವನ್ನು ರಾಷ್ಟ್ರೀಯ ಚಾಲಕರ ಒಕ್ಕೂಟದ ಗಂಡಸಿ ಸದಾನಂದಸ್ವಾಮಿ ಉದ್ಘಾಟಿಸಿದರು. ಬೃಹತ್ ಆಹಾರ ಮಳಿಗೆ, ವಿನೂತನ ಶೈಲಿಯ ಬಟ್ಟೆಗಳು, ಪೂರ್ಣಮ ರವಿ ಅವರು ಭಾಗವಹಿಸಿದ್ದರು.
City Today News
(Tj vision media)
9341997936
