ಅನಂತ್ ಕುಮಾರ್ ರವರ ನಿಧನಕ್ಕೆ ಜೆ.ಡಿ(ಯು) ಸಂತಾಪ.

Bengaluru,12th Nov, 2018:

ಕೇಂದ್ರ ಸಚಿವ, ರಾಜಕೀಯ ಮುತ್ಸದ್ದಿ ಶ್ರೀ ಅನಂತ್ ಕುಮಾರ್ ರವರ ಅಕಾಲಿಕ ನಿಧನಕ್ಕೆ ಜೆ.ಡಿ(ಯು) ಕರ್ನಾಟಕ ರಾಜ್ಯ ಘಟಕ ತೀವ್ರ ಸಂತಾಪ ಸೂಚಿಸುತ್ತದೆ.

ಅನಂತ್ ಕುಮಾರ್ ರವರ ಅಗಲಿಕೆಯಿಂದ ದುಃಖತಪತ್ತರಾಗಿರುವ ಅವರ ಕುಟುಂಬಕ್ಕೆ ಹಾಗೂ ಮಿತ್ರವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಜೆ.ಡಿ(ಯು) ಪ್ರಾರ್ಥಿಸುತ್ತದೆ.

ಮಹಿಮ ಜೆ ಪಟೇಲ್ ರಾಜ್ಯಾಧ್ಯಕ್ಷರು. ಜೆಡಿ(ಯು)

ಕೆ.ವಿ.ಶಿವರಾಮ್, ರಾಜ್ಯಾಧ್ಯಕ್ಷರು. ಯುವ ಜೆಡಿ(ಯು)

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.