
Bengaluru,12th Nov, 2018:
ಕೇಂದ್ರ ಸಚಿವರಾಗಿದ್ದ ಶ್ರೀ ಅನಂತಕುಮಾರ್ ಇವರ ಸಾವಿನ ಸುದ್ಧಿ ಆಘಾತವನ್ನು ಉಂಟುಮಾಡಿದೆ. ಇವರ ಅಗಲಿಕೆಯು ಭಾರತ ಸಂಸದೀಯ ವ್ಯವಸ್ಥೆಗೆ ತುಂಬಲಾರದ ನಷ್ಠ ಎಂದು ಭಾವಿಸುತ್ತೇನೆ. ರಾಜ್ಯದ ಯಾವುದೇ ಸಮಸ್ಯೆಗಳಿಗೆ ಪಕ್ಷ ಭೇದ ಮರೆತು ಸದಾ ನಿಲ್ಲುತ್ತಿದ್ದರು. ದಕ್ಷಿಣ ಭಾರತದಲ್ಲಿ ಬಿ.ಜೆ.ಪಿ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ ಧೀಮಂತ ನಾಯಕನ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಪಕ್ಷಕ್ಕೆ, ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಜಿ. ಎಸ್. ಗೋಪಾಲ್ ರಾಜ್,
City Today News
(Tj vision media)
9341997936
