
ಕುಮಾರಿ ಶಿಲ್ಪ ಇವರು ಅಂಗವಿಕಲರಾಗಿದ್ದು ವೀಲ್ ಚೇರ್ ಟೆನಿಸ್ ಅಂತರ್ ರಾಷ್ಟ್ರೀಯ ಕ್ರೀಡಾ ಪಟ್ಟುವಾಗಿದ್ದು ಭಾರತದ 2ನೇ ಸ್ಥಾನದಲ್ಲಿರುತಾರೆ,
ಬ್ಯಾಂಕಾಕ್ ಮತ್ತು ಥೈಲ್ಯಾಂಡ್ ನಲ್ಲಿ ದಿನಾಂಕ 22/11/2018 ರಿಂದ 24/11/2018 ವರೆಗೆ ನಡೆಯಲಿರುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಶಾಸಕರು ಕರ್ನಾಟಕ ವಿಧಾನ ಪರಿಷತ್ ಟಿ.ಎ.ಶರವಣ ರವರು 1,11,000/- ( ಒಂದು ಲಕ್ಷ ಹನ್ನೊಂದು ಸಾವಿರ ರೂ ಗಳನ್ನು) ತಮ್ಮ ಸ್ವಂತ ಹಣವನ್ನೂ ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರ ಸ್ವಾಮಿ ರವರ ಸಮ್ಮುಖದಲ್ಲಿ ನೀಡಿ ಪ್ರೋತ್ಸಾಹಿಸಿದರು.
City Today News
(Tj vision media)
9341997936
